Publish Date: Mon, 27 Feb 2017 (15:31 IST)
Updated Date: Mon, 27 Feb 2017 (15:35 IST)
ಬಾಳೆಹಣ್ಣು ಬಹಳ ಜನರಿಗೆ ಪ್ರಿಯವಾದ ಹಣ್ಣು. ಪ್ರತಿದಿನ ತಿಂದರೂ ಬೇಸರ ತರಿಸದ ಹಣ್ಣಿದು. ಅತ್ಯಂತ ಸುಲಭವಾಗಿ ಕೈಗೆಟುಕುವ ಈ ಹಳದಿ ಹಣ್ಣು ಸೇವಿಸಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ? ಈ ವಿಡಿಯೋ ನೋಡಿ.
ಬಾಳೆಹಣ್ಣು ತಿಂದು ಆರೋಗ್ಯವಾಗಿರಿ ( ವಿಡಿಯೋ)