Select Your Language

Notifications

webdunia
webdunia
webdunia
webdunia

ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಏನು ಲಾಭ ಗೊತ್ತಾ?!

ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಏನು ಲಾಭ ಗೊತ್ತಾ?!
Bangalore , ಶುಕ್ರವಾರ, 21 ಏಪ್ರಿಲ್ 2017 (07:42 IST)
ಬೆಂಗಳೂರು: ಹೆಚ್ಚಿನವರಿಗೆ ಬೀಟ್ ರೂಟ್ ಜ್ಯೂಸ್ ನ ವಾಸನೆಯೇ ಇಷ್ಟವಾಗದು. ಆದರೆ ಅದರ ಜ್ಯೂಸ್ ನಮ್ಮ ಆರೋಗ್ಯಕ್ಕೆ ಕೊಡುವ ಕೊಡುಗೆ ಮಾತ್ರ ಅಪಾರ. ಏನೆಲ್ಲಾ ಉಪಯೋಗ ಎಂದು ನೋಡೋಣ.

 
ಪ್ರತಿ ದಿನ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಗಣನೀಯ ಪ್ರಯೋಜನ ಪಡೆಯಬಹುದು. ಇದರಲ್ಲಿ ವಿಟಮಿನ್ ಎ, ಸಿ, ಕೆ, ಬೀಟಾ ಕ್ಯಾರೋಟಿನ್ ಅಂಶಗಳು ಸಾಷಕ್ಟು ಪ್ರಮಾಣದಲ್ಲಿದೆ. ಇದರ ಒಂದೊಂದೇ ಲಾಭಗಳನ್ನು ನೋಡೋಣ.

1.       ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿಮತ್ತೆ ಚುರುಕುಗೊಳಿಸುತ್ತದೆ.
2.       ಮಾಂಸಖಂಡಗಳನ್ನು ಶಕ್ತಿಯುತವಾಗಿ ಮಾಡುತ್ತದೆ ಮತ್ತು ಬಲವೃದ್ಧಿಸುತ್ತದೆ.
3.       ಪರ್ವಾತಾರೋಹಿಗಳು ಮತ್ತು ಟ್ರಕ್ಕಿಂಗ್ ಪ್ರಿಯರಿಗೆ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.
4.       ಕ್ರೀಡಾ ಪಟುಗಳಿಗೆ ಇನ್ನೂ ಉತ್ತಮ ಪ್ರದರ್ಶನ ನೀಡಬೇಕಾದರೆ  ಅಗತ್ಯವಾದ ಶಕ್ತಿ ಒದಗಿಸತ್ತದೆ.
5.       ಮಲಬದ್ಧತೆ ಅಥವಾ ಬಹಿರ್ದೆಸೆ ಸಮಸ್ಯೆಗಳೂ ನಿವಾರಣೆಯಾಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೇಕಿಂಗ್ ಸೋಡಾ ಬಳಸಿ ಬೆವರು ಸಾಲೆ ನಿವಾರಣೆ ಹೇಗೆ?