ಹಾಸಿಗೆ ಸುಖ ಬೊಂಬಾಟ್ ಆಗಿ ನೀಡ್ತಾಳೆ

Webdunia
ಮಂಗಳವಾರ, 24 ಸೆಪ್ಟಂಬರ್ 2019 (14:14 IST)
ಪ್ರಶ್ನೆನನಗೆ ಈಗ 35 ವರ್ಷ. ಈ ನಡುವೆ ವಯಸ್ಸೂ ಹೆಚ್ಚಾಗುತ್ತಿದೆ. ಹೀಗಾಗಿ ವಯೋಸಹಜ ಆಕರ್ಷಣೆ ಹಾಗೂ ಕುತೂಹಲಕ್ಕಾಗಿ ನಾನು ನನ್ನ ಗೆಳೆಯರೊಂದಿಗೆ ಲೇಡಿ ಎಸ್ಕಾರ್ಟ್ಸ್ ಏರಿಯಾಕ್ಕೆ ಹೋಗಿದ್ದೆ. ಅಲ್ಲಿ ಕಾಲ್ ಗರ್ಲ್ ಒಬ್ಬಳ ಸಹವಾಸ ಮಾಡಿದ್ದೆ.

ಬರೋಬ್ಬರಿ 25 ವರ್ಷದ ಆಕೆಯ ಜತೆಗಿನ ಹಾಸಿಗೆ ಆಟ ಬಲು ಮಜವಾಗಿ ಕಂಡಿತು. ಹೀಗಾಗಿ ಮತ್ತೆ ಮತ್ತೆ ಹೋದಾಗಲೂ ಅದೇ ಹುಡುಗಿ ನನಗೆ ತುಂಬಾ ಸುಖ ನೀಡುತ್ತಿದ್ದಳು. ನನ್ನ ಸಮಸ್ಯೆ ಏನೆಂದರೆ, ಆ ಕಾಲ್ ಗರ್ಲ್ ಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಹೀಗಾಗಿ ಆಕೆಯ ಸಹವಾಸದಿಂದ ಏನಾದರೂ ತೊಂದರೆ ಇದೆಯೇ ತಿಳಿಸಿ.

ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕಾಲ್ ಗರ್ಲ್ ಗಳ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆಗಳು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಲ್ಲದು.

ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು. ನಿಮ್ಮ ಕ್ಷಣಿಕ ಸುಖಕ್ಕಾಗಿ ನಿಮ್ಮದೇ ಭವಿಷ್ಯವನ್ನ ಬಲಿಕೊಡಬೇಡಿ. ಒಳ್ಳೆಯತನ ರೂಢಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ಕಾಲ್ ಗರ್ಲ್ ಗಳ ಸಹವಾಸಕ್ಕೆ ಯಾವತ್ತೂ ಹೋಗಬೇಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಮುಂದಿನ ಸುದ್ದಿ