Select Your Language

Notifications

webdunia
webdunia
webdunia
webdunia

ಆಹಾ ಚಹಾ...ನಿಮ್ಮಗೆ ರಿಫ್ರೆಶ್ ನೀಡಲು 6 ಆರೋಗ್ಯಕರ ಟೀ..

ಆಹಾ ಚಹಾ...ನಿಮ್ಮಗೆ ರಿಫ್ರೆಶ್ ನೀಡಲು 6 ಆರೋಗ್ಯಕರ ಟೀ..
ಬೆಂಗಳೂರು , ಬುಧವಾರ, 29 ಜೂನ್ 2016 (14:08 IST)
ಟೀಯನ್ನು ಅನೇಕ ಬಗೆಯಲ್ಲಿ ತಯಾರಿಸಬಹುದು. ಈ ಟೀಯನ್ನು ಕುಡಿದು ರೋಗಗಳು ಬರುವುದನ್ನು ಕೂಡ ತಡೆಯಬಹುದಾಗಿದೆ. ಬೆಳಗಿನ ಜಾವದಲ್ಲಿ ಕುಡಿಯುವ ಟೀ ಹಲವು ಕಾಯಿಲೆಗಳನ್ನು ನಿವಾರಿಸುವ ಗುಣ ಹೊಂದಿದೆ. ಜಗತ್ತಿನಲ್ಲೇ ಎರಡನೇಯ ಮೋಸ್ಟ್  ಫೇವರಿಟ್ ಪಾನೀಯಗಳಲ್ಲಿ ಟೀಗೆ ಸ್ಥಾನ ನೀಡಲಾಗಿದೆ. ತಂಪಾದ ವಾತಾವರಣದಲ್ಲಿ ಯಾವ ಬಗೆಯ ಟೀ ತುಂಬಾ ಹಿತವಾದ ಅನುಭವ ನೀಡುತ್ತದೆ ನೋಡೋಣ ಬನ್ನಿ..
 
6 ಬಗೆಯ ಟೀಗಳು ಆರೋಗ್ಯಕ್ಕೆ ಪ್ರಯೋಜನ ನೀಡಬಲ್ಲವು.
 
ಹಸಿರು ಚಹಾ.. 
ಉತ್ಕರ್ಷಣ ಪ್ಲವೊನೈಡಗಳನ್ನು ಮತ್ತು ಪೋಷಕಾಂಶಗಳನ್ನು ಹೊಂದಿರುವ ಗ್ರೀನ್ ಟೀ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿಯಾಗಬಲ್ಲದ್ದು, ದೇಹದಲ್ಲಿರುವ ಕೊಬ್ಬು ಹಾಗೂ ಪಚನಕ್ರೀಯೆಗೆ ಟೀ ಅತ್ಯಂತ ಉಪಯುಕ್ತಕಾರಿಯಾಗಬಲ್ಲದ್ದು, ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಇದು ಬಹುಪಕಾರಿ.
 

ಬ್ಲ್ಯಾಕ್ ಟೀ...
ನಿಮ್ಮ ಹೃದಯಕ್ಕೆ ಆರೋಗ್ಯಕ್ಕೆ ಬ್ಲ್ಯಾಕ್ ಟೀ ಹೆಚ್ಚು ಉಪಯೋಗಕಾರಿ... ನೈಸರ್ಗಿಕವಾಗಿ ಹೊಟ್ಟೆಯಲ್ಲಿರುವ ಕೊಬ್ಬಿನಾಂಶವನ್ನು ಇದು ನಿಯಂತ್ರಣ ಮಾಡಬಲ್ಲದ್ದು, ಅಲ್ಲದೇ ಪಾರ್ಕಿನ್ಸನ್ ರೋಗದ ಅಪಾಯವನ್ನು ತಡೆಯುತ್ತದೆ. 
webdunia

ಕೆಂಪು ರಬಯಿಬೊಸ್ ಟೀ.. 
ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುವಲ್ಲಿ ಇದು ಹೆಚ್ಚು ಸಹಾಯಕಾರಿ.. Aspalathin ಎಂಬ ಪ್ರಬಲ ಪ್ಲೇವನಾಯ್ಡ್ ಒಳಗೊಂಡಿದೆ. ತಲೆ ನೋವಿಗೆ ಇದು ಪರಿಪೂರ್ಣ ಚಿಕಿತ್ಸೆ ಎನ್ನಬಹುದು. ಅಧಿಕ ರಕ್ತದೋತ್ತಡ, ಎಸ್ಜಿಮಾ, ಅಸ್ತಮಾ, ಮತ್ತು ಅಲರ್ಜಿಯನ್ನು ಇದು ತಡೆಯುತ್ತದೆ. 
webdunia

ವೈಟ್ ಚಹಾ...
ಆರೋಗ್ಯದ ದೃಶ್ಟಿಯಿಂದ ಈ ಟೀಯಲ್ಲಿ ಮಲ್ಟಿ ಟಾಸ್ಕರ್ ಗುಣಗಳನ್ನು ಕಾಣಬಹುದು.ಇನ್ಸುಲಿನ ಮಟ್ಟವನ್ನು ಇದು ನಿಯಂತ್ರಿಸುತ್ತದೆ. 
webdunia

ಪು-ಎರ್ಹ್ ಚಹಾ 
ಚೈನೀಸ್ ಚಹಾ ಅಂತಲೇ ಹೆಸರುವಾಸಿರುವ ಈ ಚಹಾ... ವಯಸ್ಸಾದ ಹಾಗೂ ಕೊಬ್ಬಿನ ಅಂಶವನ್ನು ತಗ್ಗಿಸುವಲ್ಲಿ ಈ ಚಹಾ ಸಹಾಯಕಾರಿ.. ಅಲ್ಲದೇ ಟ್ರೈಗ್ಲಿಸರೈಡ್ ಮಟ್ಟವನ್ನು ತಗ್ಗಿಸುತ್ತದೆ, ಹೃದಯ ಕಾರ್ಯವನ್ನು ಸುಧಾರಿಸುತ್ತದೆ. 
webdunia

ಊಲಾಂಗ್ ಟೀ.. 
ಆಲೋಚನಾ ಸ್ಕ್ಲೀಲ್ಸ್‌ಗಳನ್ನು ಈ ಚಹಾ ತೀಕ್ಷ್ಣಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದಂತಕ್ಷಯವನ್ನು ತಡೆಯುತ್ತದೆ. 
webdunia

 

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೇಲಿನ ಕಪ್ಪುಕಲೆ, ಮೊಡವೆ ಕಲೆಗೆ ಮನೆಮದ್ದು( ವಿಡಿಯೋ)