Webdunia - Bharat's app for daily news and videos

Install App

ತುಂಬಾ ಬೋರ್ ಆಗುತ್ತಿದೆಯಾ..? ಈ ಟಿಪ್ಸ್ ಪಾಲಿಸಿ

Webdunia
ಭಾನುವಾರ, 12 ಮಾರ್ಚ್ 2017 (15:44 IST)
ಕೆಲಸದ ಒತ್ತಡ.. ಬದಲಾವಣೆ ಇಲ್ಲದ ಜೀವನ ಶೈಲಿ ಹೀಗೆ ಹಲವು ಕಾರಣಗಳಿಗೆ ಜೀವನದಲ್ಲಿ ನಿರಾಸಕ್ತಿ ಮೂಡುತ್ತೆ. ಅಯ್ಯೋ ತುಂಬಾ ಬೇಜಾರು ನೀವು ಕೇಳೇ ಇರುತ್ತೀರಿ. ಈ ರೀತಿ ಬೇಸರದಿಂದ ಹೊರಬರಲು ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್.

- ಎಲ್ಲವೂ ವಿಫಲವಾದಾಗ ಸಹನೆ ಸಫಲವಾಗುತ್ತೆ ಎಂಬ ಮಾತನ್ನ ಕೇಳೇ ಇರುತ್ತೀರಿ. ತುಂಬಾ ಬೇಸರವಾದಾಗ ಸಮಾಧಾನವಾಗಿ ಕುಳಿತುಕೊಳ್ಳಿ. ಗಟ್ಟಿ ಉಸಿರು ತೆಗೆದುಕೊಂಡು ಸ್ವಲ್ಪ ಸಮಯ ಬಿಟ್ಟು ಚಟುವಟಿಕೆಗೆ ಮುಂದಾಗಿ. ಹುಮ್ಮಸ್ಸು ಬಂದೇ ಬರುತ್ತದೆ.

-  ಹಳೆಯ, ಆತ್ಮೀಯ ಗೆಳೆಯರನ್ನ ಸಂಪರ್ಕಿಸಿ ಅವರ ಜೊತೆ ಸಮಯ ಕಳೆಯಿರಿ. ಇದರಿಂದ ನಿಮಗೆ ಹೊಸತನ ಸಿಗುತ್ತದೆ

-  ಒಂದೇ ಟೈಮ್ ಟೇಬಲ್`ನಲ್ಲಿ ದಿನವೂ ಕೆಲಸ ಮಾಡುವುದನ್ನ ಬಿಟ್ಟು, ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.

- ಬೇಜವಾಬ್ದಾರಿಯಿಂದ ವರ್ತಿಸುವವರ ಸಂಗ ತೊರೆಯಿರಿ. ಸೃಜನಶೀಲ, ಸ್ಫೂರ್ತಿ ತುಂಬುವ ವ್ಯಕ್ತಿಗಳ ಸಂಗ ರೂಢಿಸಿಕೊಳ್ಳಿ.

- ಕ್ರೀಡೆಯಲ್ಲಿ ಅಸಕ್ತಿ ಇದ್ದರೆ ಸ್ವಲ್ಪ ಸಮಯ ಮೈದಾನದಲ್ಲಿ ಕಳೆಯಿರಿ, ನೆಚ್ಚಿನ ವಿಷಯ ಪುಸ್ತಕವನ್ನ ಓದಿ.

-  ವಾರ ಅಥವಾ ತಿಂಗಳಿಗೊಮ್ಮೆ ಹೊರ ಪ್ರದೇಶಕ್ಕೆ ಭೇಟಿ ನೀಡಿ, ಹೊಸ ಜನರ ಜೊತೆ ಬೆರೆಯಿರಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

ಮುಂದಿನ ಸುದ್ದಿ
Show comments