ಹಾಲಿನಿಂದ ರೊಟ್ಟಿಯಂತೆ ದಪ್ಪವಾಗಿರುವ ಕೆನೆ ಬೇಕೆಂದರೆ ಹೀಗೆ ಮಾಡಿ

Webdunia
ಬುಧವಾರ, 15 ಏಪ್ರಿಲ್ 2020 (07:22 IST)

ಬೆಂಗಳೂರು : ಕೆಲವರು ಮನೆಯಲ್ಲಿಯೇ ಹಾಲಿನ ಕೆನೆಯಿಂದ ತುಪ್ಪವನ್ನು ತಯಾರಿಸುತ್ತದೆ. ಅಂತವರಿಗೆ ಹಾಲಿನಿಂದ ರೊಟ್ಟಿಯಂತೆ ದಪ್ಪವಾಗಿರುವ ಕೆನೆ ಬೇಕೆಂದರೆ ಹೀಗೆ ಮಾಡಿ.

 

ಮೊದಲು ಹಾಲಿನ ಪಾತ್ರೆಯನ್ನು ನೀರಿನಿಂದ ತೊಳೆದು  ಬಳಿಕ ಅದಕ್ಕೆ 1 ½ ಲೀಟರ್ ಹಾಲನ್ನು ಹಾಕಿ ಗ್ಯಾಸ್ ನ್ನು ಹೈಪ್ಲೇಮ್ ನಲ್ಲಿಟ್ಟು ಕಾಯಿಸಿ. ಅದು ಕುದಿಯುತ್ತಿರುವಾಗ ಗ್ಯಾಸ್ ಸಣ್ಣ ಉರಿಯಲ್ಲಿಟ್ಟು 5 ನಿಮಿಷ ಕುದಿಸಿ. ಬಳಿಕ ಅದನ್ನು ಒಂದು ಕಡೆ ಇಟ್ಟು ಮುಚ್ಚಳ ಅರ್ಧ ಮುಚ್ಚಿಡಿ. ಬಳಿಕ 1 ½ ಗಂಟೆ ಬಳಿಕ ಅದನ್ನು ಫ್ರಿಜ್ ನಲ್ಲಿಡಿ. ನಂತರ 2 ½   ಗಂಟೆ ಬಳಿಕ ಅದನ್ನು ಹೊರತೆಗೆದು ಕೆನೆ ತೆಗೆದಾಗ ಅದು ರೊಟ್ಟಿಯಂತೆ ದಪ್ಪವಾಗಿರುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments