Webdunia - Bharat's app for daily news and videos

Install App

ನಿಮ್ಮನೆ ಗ್ಯಾಸ್ ಸ್ಟವ್ ಹೊಸದರಂತೆ ಮಿನುಗಬೇಕು ಎಂದರೆ ಹೀಗೆ ಮಾಡಿ

Webdunia
ಸೋಮವಾರ, 21 ಸೆಪ್ಟಂಬರ್ 2020 (08:14 IST)
ಬೆಂಗಳೂರು : ಗ್ಯಾಸ್ ಸ್ಟವ್ ಮೇಲೆ ಹಾಲು, ಎಣ್ಣೆಗಳು ಚೆಲ್ಲಿದಾಗ ಅದರ  ಜಿಡ್ಡನ್ನು ತೆಗೆಯುವುದು ತುಂಬಾ ಕಷ್ಟ. ಅದನ್ನು ಕ್ಲೀನ್ ಮಾಡಲು ಈ ಸುಲಭವಾದ ವಿಧಾನವನ್ನು ಬಳಸಿ.  

1 ಕಪ್ ವಿನೆಗರ್, ¼ ಕಪ್ ಸೋಪ್ ಜೆಲ್ ಮತ್ತು 3 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದರಿಂದ ಗ್ಯಾಸ್ ಸ್ಟವ್ ಅನ್ನು ಕ್ಲೀನ್ ಮಾಡುವುದರಿಂದ ಸುಲಭವಾಗಿ ಬಹಳ ಬೇಗ ಕ್ಲೀನ್ ಆಗುತ್ತದೆ. ಹಾಗೂ ಹೊಸದರಂತೆ ಹೊಳೆಯುತ್ತದೆ.

ಹಾಗೇ ಗ್ಯಾಸ್ ಬರ್ನ್ಸ್ ಕಪ್ಪಾಗಿದ್ದನ್ನು ಕ್ಲೀನ್ ಮಾಡಲು ಅವುಗಳನ್ನು ವಿನೆಗರ್ ಹಾಕಿದ ನೀರಿನಲ್ಲಿ ಮುಳುಗಿಸಿ ರಾತ್ರಿಯಿಡಿ ಹಾಗೇ ಇಟ್ಟು ಬೆಳಿಗ್ಗೆ ಪಾತ್ರೆತೊಳೆಯುವ ಬ್ರಶ್ ನಿಂದ ತೊಳೆದರೆ ಹೊಳೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments