Select Your Language

Notifications

webdunia
webdunia
webdunia
webdunia

ಹಣ್ಣುಗಳನ್ನು ಸೇವಿಸುವಾಗ ಈ ನಿಯಮ ಪಾಲಿಸಿ

ಹಣ್ಣುಗಳನ್ನು ಸೇವಿಸುವಾಗ ಈ ನಿಯಮ ಪಾಲಿಸಿ
ಬೆಂಗಳೂರು , ಮಂಗಳವಾರ, 4 ಮೇ 2021 (07:51 IST)
ಬೆಂಗಳೂರು : ಹಣ‍್ಣುಗಳು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಅದನ್ನು ಸರಿಯಾದ ವಿಧದಲ್ಲಿ ಸೇವಿಸಬೇಕು. ಇಲ್ಲವಾದರೆ ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ಈ ನಿಯಮ ಪಾಲಿಸಿ.

-ಜೀರ್ಣಕ್ರಿಯೆ ಸರಿಯಾಗಿ ಇಲ್ಲದಿದ್ದರೆ ವಿವಿಧ ಹಣ್ಣುಗಳನ್ನು ಒಟ್ಟಗೆ ಸೇವಿಸಬೇಡಿ.
-ಹಣ್ಣುಗಳನ್ನು ನೇರವಾಗಿ ಸೇವಿಸಿ, ರಸಕ್ಕಿಂತ  ಹಾಗೇ ತಿನ್ನುವುದು ಪರಿಣಾಮಕಾರಿಯಾಗಿದೆ.
-ಸಂಜೆ 4 ಗಂಟೆಯ ಮೊದಲು ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.
-ಆಹಾರದ ಮೊದಲು ಅಥವಾ ನಂತರ ಹಣ‍್ಣುಗಳನ್ನು ಸೇವಿಸಬೇಡಿ.
-ಹಾಲು ಮತ್ತು ಮೊಸರಿನೊಂದಿಗೆ ಹಣ‍್ಣುಗಳನ್ನು ಸೇವಿಸಿಬೇಡಿ.
-ರಾತ್ರಿಯ ವೇಳೆ ಹಣ್ಣುಗಳನ್ನು ಸೇವಿಸಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೃದುವಾದ ತ್ವಚೆಗೆ ತೆಂಗಿನೆಣ್ಣೆ ಫೇಸ್ ಪ್ಯಾಕ್