Select Your Language

Notifications

webdunia
webdunia
webdunia
webdunia

ತುಟಿಗಳ ಅಂದವನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ

ತುಟಿಗಳ ಅಂದವನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಬುಧವಾರ, 7 ಅಕ್ಟೋಬರ್ 2020 (11:09 IST)
ಬೆಂಗಳೂರು : ನೀವು ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿದಾಗ ಅದರ ಅಂದ ಹೆಚ್ಚಾಗುತ್ತದೆ. ಆದರೆ ತುಟಿಗಳಿಗೆ ಹಚ್ಚಿದ ಬಣ್ಣ ಮಸುಕಾಗಿದ್ದರೆ ಅದರಿಂದ ಮುಖ ಮತ್ತಷ್ಟು ಡಲ್ ಕಾಣುತ್ತದೆ. ಇಂತಹ ಮಸುಕಾದ ತುಟಿಗಳ ಅಂದವನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ.

ತುಟಿಗಳಗೆ ಲಿಪ್ ಸ್ಟಿಕ್ ಹಚ್ಚುವ ಮೊದಲು ಕಾಫಿ ಪುಡಿ  ಮತ್ತು ಸಕ್ಕರೆ ಮಿಕ್ಸ್ ಮಾಡಿ ತುಟಿಗಳ ಮೇಲೆ 5 ನಿಮಿಷ ಮಸಾಜ್ ಮಾಡಿ. ಬಳಿಕ ಅದನ್ನು ವಾಶ್ ಮಾಡಿ  ಲಿಪ್ ಲೈನರ್ ನ್ನು ಹಚ್ಚಿ. ಬಳಿಕ ಲಿಪ್ ಸ್ಟಿಕ್ ಹಚ್ಚಿ. ನಂತರ ಕೊನೆಯಲ್ಲಿ  ಲಿಪ್ ಗ್ಲೋಸ್ ನ್ನು ಹಚ್ಚಿದರೆ ತುಟಿಗಳು ಅಂದವಾಗಿ ಕಾಣುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂದದ ಮುಖಕ್ಕೆ ದಾಳಿಂಬೆ ಹಣ್ಣಿನ ಫೇಸ್ ಪ್ಯಾಕ್