Daily Horoscope
✕

ನನ್ನ ಸಹೋದ್ಯೋಗಿಯ ಮೇಲೆ ಆಸೆಯಾಗುತ್ತಿದೆ. ಆಕೆಯನ್ನು ಸಂಭೋಗಕ್ಕೆ ಆಹ್ವಾನಿಸಲೇ?

Webdunia
ಮಂಗಳವಾರ, 16 ಜುಲೈ 2019 (09:44 IST)
ಬೆಂಗಳೂರು : ನನಗೆ 28 ವರ್ಷ. ನಾನು ನನ್ನ ಸಹೋದ್ಯೋಗಿಯ ಕಡೆ ಆಕರ್ಷಿತನಾಗಿದ್ದೇನೆ. ಆಕೆಗೆ ಮದುವೆಯಾಗಿದೆ. ಅವಳು ನರ್ಸ್ ಆಗಿದ್ದ ಕಾರಣ ಒಮ್ಮೆ ನನಗೆ ವಿಟಮಿನ್ ಇಂಜೆಕ್ಷನ್ ನೀಡುತ್ತಿರುವಾಗ ಪ್ಯಾಂಟ್ ಬಿಚ್ಚಿ ನನ್ನ ಹಿಂದಿನ ಭಾಗ ಮಸಾಜ್ ಮಾಡಿದ್ದಳು. ಆಕೆ ಕಚೇರಿಯಲ್ಲಿ  ಹೆಚ್ಚಿನ ಸಮಯವನ್ನು ನನ್ನ ಜೊತೆ ಕಳೆಯುತ್ತಾಳೆ. ನಾನು ಆಕೆಯನ್ನು ಸಂಭೋಗ ನಡೆಸಲು ಆಹ್ವಾನಿಸಲೇ?




ಇದು ನಿಮ್ಮ ವೈಯಕ್ತಿಕ ವಿಚಾರವಾಗಿದೆ. ಒಂದು ವೇಳೆ ನೀವು ಆಕೆಯನ್ನು ಲೈಂಗಿಕ ಕ್ರಿಯೆಗೆ ಆಹ್ವನಿಸಿದರೆ ಅದು ಆಕೆಗೆ ಇಷ್ಟವಾಗದೆ, ನಿಮ್ಮ ಬಗ್ಗೆ ಅಸಹ್ಯ ಪಡಬಹುದು. ಒಂದು ವೇಳೆ ಆಕೆ ಒಪ್ಪಿದರೆ  ಅವಳ ವೈವಾಹಿಕ ಜೀವನದಲ್ಲಿ ನೀವು ಹಸ್ತಕ್ಷೇಪ ಮಾಡುವುದರಿಂದ ನಿಮ್ಮಿಬ್ಬರ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಆದ್ದರಿಂದ ಈ ಬಗ್ಗೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮುಂದಿನ ಸುದ್ದಿ