Daily Horoscope
✕

ಅತಿಯಾದ ಗೋಧಿ ಸೇವನೆ ಈ ಸಮಸ್ಯೆಗೆ ಕಾರಣವಾಗುತ್ತದೆ

Webdunia
ಗುರುವಾರ, 9 ಜುಲೈ 2020 (08:27 IST)
Normal 0 false false false EN-US X-NONE X-NONE

ಬೆಂಗಳೂರು : ಗೋಧಿ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾಗಿ ಗೋಧಿಯನ್ನು ಸೇವಿಸಿದರೆ ಈ ಸಮಸ್ಯೆಗಳು ಕಾಡುತ್ತವೆ.
 

ಗೋಧಿಯಲ್ಲಿ  ಗ್ಲುಟೆನ್ ಎಂಬ ಅಂಶವಿದ್ದು ಇದು ಅತಿಸಾರ, ವಾಯು, ಹೊಟ್ಟೆ ನೋವಿನಂತಹ ಜೀರ್ಣ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗೇ ಗೋಧಿಯಲ್ಲಿ ಫೈಟಿಂಗ್ ಆಸಿಡ್ ಗಳು ಹೆಚ್ಚಾಗಿದ್ದು, ಇದು ಕ್ಯಾಲ್ಸಿಯಂ, ಕಬ್ಬಿಣ, ಸತುವು, ಮತ್ತು ಮೆಗ್ನಿಶಿಯಂ  ಇತ್ಯಾದಿ ಖನೀಜಗಳನ್ನು ಹೀರಿಕೊಳ್ಳುವ ನಮ್ಮ ಶರೀರದ ಸಾಮಾರ್ಥ್ಯವನ್ನು ಕುಗ್ಗಿಸುವಂತಹ ಕೆಲಸ ಮಾಡುತ್ತದೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಮುಂದಿನ ಸುದ್ದಿ
Show comments