Select Your Language

Notifications

webdunia
webdunia
webdunia
webdunia

ತೂಕ ಇಳಿಸಿಕೊಳ್ಳಲು ಬಯಸುತ್ತಿರುವವರು ಈ ತರಕಾರಿ ಸೇವಿಸಿ

ತೂಕ ಇಳಿಸಿಕೊಳ್ಳಲು ಬಯಸುತ್ತಿರುವವರು ಈ ತರಕಾರಿ ಸೇವಿಸಿ
ಬೆಂಗಳೂರು , ಬುಧವಾರ, 13 ನವೆಂಬರ್ 2019 (06:38 IST)
ಬೆಂಗಳೂರು : ತೂಕ ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ . ಅಂತವರು ತೂಕ ಕಡಿಮೆಮಾಡುವಂತಹ ಈ ತರಕಾರಿಗಳನ್ನು ಹೆಚ್ಚು ಸೇವಿಸಿ.




*ಬೀನ್ಸ್ ನಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಈ ತರಕಾರಿಯನ್ನು ಹೆಚ್ಚು ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.

*ಕ್ಯಾರೆಟ್ ಕೂಡ ತೂಕ ಇಳಿಸಿಕೊಳ್ಳಲು ಅತ್ಯುತ್ತಮ ಆಹಾರವಾಗಿದೆ.

*ಸೌತೆಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಇದರಿಂದ ತೂಕವನ್ನು ಇಳಿಸಬಹುದಾಗಿದೆ.

*ಪಾಲಾಕ್ ಸೊಪ್ಪು ಆರೋಗ್ಯಕ್ಕೆ ಹಾಗೂ ತೂಕ ಇಳಿಸಿಕೊಳ್ಳಲು ಬಹಳ ಸಹಕಾರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯ ಪ್ರಾಪ್ತಿಯಾಗಲು ಪ್ರತಿ ಶುಕ್ರವಾರದಂದು ಹೀಗೆ ದೀಪ ಬೆಳಗಿ