Select Your Language

Notifications

webdunia
webdunia
webdunia
webdunia

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಸ್ವೀಟ್ಸ್ ತಿನ್ನಿಸಿ

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಸ್ವೀಟ್ಸ್ ತಿನ್ನಿಸಿ
ಬೆಂಗಳೂರು , ಸೋಮವಾರ, 24 ಡಿಸೆಂಬರ್ 2018 (07:26 IST)
ಬೆಂಗಳೂರು : ಮಕ್ಕಳಿಗೆ ಸ್ವೀಟ್ಸ್ ಗಳೆಂದರೆ ತುಂಬಾ ಇಷ್ಟ. ಆದರೆ ಸ್ವೀಟ್ಸ್ ಗಳನ್ನು ತಿನ್ನುವುದರಿಂದ ಅವರ  ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಈ ಸ್ವೀಟ್ಸ್ ನ್ನು ಮಕ್ಕಳಿಗೆ ನೀಡಿ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಯಾವುದೇ ರೋಗ ಕೂಡ ಬರುವುದಿಲ್ಲ.


ತ್ರಿಫಲ ಚೂರ್ಣ 100 ಗ್ರಾಂ, ಶುದ್ಧ ಎಳ್ಳೆಣ್ಣೆ 75 ml, ಶುದ್ಧ ಜೇನುತುಪ್ಪ 200 ಗ್ರಾಂ ಈ ಮೂರನ್ನು ಸೇರಿಸಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಬೆಳಿಗ್ಗೆ ಹಾಗು ಸಂಜೆ 1 ಚಮಚ ತಿಂದು ಹಾಲು ಕುಡಿಯಬೇಕು. ಇದನ್ನು ತಿಂದ 45 ದಿನಗಳಲ್ಲಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಹುಬ್ಬು ಬೆಳೆಯುವುದಿಲ್ಲವೆಂದು ಚಿಂತಿಸಬೇಡಿ. ಈ ಮನೆಮದ್ದನ್ನು ಬಳಸಿ