Webdunia - Bharat's app for daily news and videos

Install App

ಜೀರ್ಣ ಕ್ರಿಯೆ ಉತ್ತಮವಾಗಿಸಲು ಊಟದ ನಂತರ ಈ ಹಣ್ಣುಗಳನ್ನು ಸೇವಿಸಿ

Webdunia
ಶುಕ್ರವಾರ, 13 ಡಿಸೆಂಬರ್ 2019 (06:31 IST)
ಬೆಂಗಳೂರು : ಕೆಲವರು ಅಜೀರ್ಣ, ಮಲಬದ್ಧತೆ  ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಇದಕ್ಕೆ ಅವರು ಸೇವಿಸುವ ಆಹಾರ, ವ್ಯಾಕ್ಟೀರಿಯಾಗಳು ಕಾರಣವಾಗಿದೆ. ನಿಮ್ಮ ಜೀರ್ಣ ಕ್ರಿಯೆ ಉತ್ತಮವಾಗಿಸಲು ಊಟದ ನಂತರ ಈ ಹಣ್ಣುಗಳನ್ನು ಸೇವಿಸಿ.



ಸೇಬು: ಜೀರ್ಣ ಕ್ರಿಯೆಗೆ ಸೇಬು ಉತ್ತಮವಾದ ಹಣ್ಣು. ಇದರಲ್ಲಿ ಕರಗುವ ಮತ್ತು ಕರಗಲಾಗದ ಫೈಬರ್ ಅಂಶವಿದ್ದು, ಇದು ಮಲಬದ್ಧತೆ ನಿವಾರಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಸಲು ಸಹಕಾರಿಯಾಗಿದೆ.


*ಬಾಳೆಹಣ್ಣು:ಬಾಳೆಹಣ್ಣು ಟಾಕ್ಸಿನ್ ಗಳನ್ನು ಹೀರಿಕೊಳ್ಳುವ ಮೂಲಕ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗೇ ಬಾಳೆಹಣ್ಣಿನಲ್ಲಿರುವ ಫೈಬರ್ ಅಂಶ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments