Webdunia - Bharat's app for daily news and videos

Install App

ಇ-ಸಿಗರೇಟ್ ಧೂಮಪಾನಕ್ಕೆ ಸುರಕ್ಷಿತ ಪರ್ಯಾಯವಲ್ಲ

Webdunia
ಗುರುವಾರ, 5 ಫೆಬ್ರವರಿ 2015 (16:09 IST)
ಇ-ಸಿಗರೇಟ್‌ಗಳು  ತಂಬಾಕಿನಲ್ಲಿರುವ ಹಾಗೆ ವಿಷಕಾರಿ ರಾಸಾಯನಿಕಗಳನ್ನು ಉತ್ಪಾದಿಸಿ ಶ್ವಾಸಕೋಶಗಳಿಗೆ ಮತ್ತು ರೋಗನಿರೋಧಕ ವ್ಯವಸ್ಥೆಗೆ ಹಾನಿವುಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹೊಸ ಅಧ್ಯಯನದಲ್ಲಿ ಇಲಿಗಳನ್ನು ಇ-ಸಿಗರೇಟ್ ಹೊಗೆಗೆ ಒಡ್ಡಿದಾಗ. ಅವುಗಳ ಶ್ವಾಸಕೋಶಕ್ಕೆ ಹಾನಿವುಂಟಾಗಿ ಉಸಿರಾಟದ ಸೋಂಕುಗಳಿಗೆ ಗುರಿಯಾದವು.

ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಗೆ ಅವುಗಳ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೆಲವು ಪ್ರಾಣಿಗಳು ಸತ್ತವು.  ಸಿಗರೇಟ್‌ಗೆ ಬದಲಿಯಾಗಿ ಸೇದುವ ಇ-ಸಿಗರೇಟ್ ಆವಿಯಲ್ಲಿ ಫ್ರೀ ರ‌್ಯಾಡಿಕಲ್ ವಿಷಪದಾರ್ಥವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಸಿಗರೇಟ್ ಹೊಗೆ ಮತ್ತು ವಾಯು ಮಾಲಿನ್ಯದಲ್ಲಿ ಕಂಡುಬರುವ ವಿಷಕಾರಿ ವಸ್ತುವಿಗೆ ಹೋಲಿಕೆಯಾಗುತ್ತದೆ ಎಂದಿದ್ದಾರೆ.

ಫ್ರೀ ರಾಡಿಕಲ್ಸ್ ಅತ್ಯಧಿಕ ಪ್ರತಿಕ್ರಿಯಾ ಅಣುವಾಗಿದ್ದು, ಡಿಎನ್‌ಎ ಮತ್ತು ಜೀವಕೋಶ ಪೊರೆಗಳಿಗೆ ಹಾನಿವುಂಟುಮಾಡುತ್ತದೆ.  ನಮ್ಮ ಶೋಧನೆಯಲ್ಲಿ ಶ್ವಾಸಕೋಶಗಳಿಗೆ ಹಾನಿ ಸಂಬಂಧಿಸಿದಂತೆ ಇ-ಸಿಗರೇಟ್ ತಟಸ್ಥವಲ್ಲ. ಇಲಿಯ ಮೇಲಿನ ಪ್ರಯೋಗದಲ್ಲಿ ಉಸಿರಾಟದ ಸೋಂಕು ಸಾಧ್ಯತೆ ಹೆಚ್ಚಿದ್ದು ಕಂಡುಬಂದಿದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments