ಪದೇ ಪದೇ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗುತ್ತಿದೆಯಾ...? ಹಾಗಾದ್ರೆ ಈ ಟೀ ಕುಡಿಯಿರಿ

Webdunia
ಸೋಮವಾರ, 21 ಜನವರಿ 2019 (11:23 IST)
ಬೆಂಗಳೂರು : ಸಾಮಾನ್ಯವಾಗಿ ಶೀತ ಆದರೆ ಉಸಿರಾಡಲು ಕಷ್ಟವಾಗುತ್ತದೆ. ಆದರೆ ಕೆಲವರಿಗೆ ಪದೇ ಪದೇ ಮೂಗು ಕಟ್ಟಿಕೊಂಡು ಉಸಿರಾಡಲು ಆಗುವುದಿಲ್ಲ. ಹಾಗೇ ಅಸ್ತಮಾ ರೋಗಿಗಳಿಗೂ ಕೂಡ ಈ ತೊಂದರೆ ಇರುತ್ತದೆ. ಅಂತವರು ಈ ಟೀಯನ್ನು ಪ್ರತಿದಿನ 2 ಬಾರಿ ಕುಡಿಯುವುದರಿಂದ ಈ  ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.


ಈ ಟೀ ಮಾಡುವ ವಿಧಾನ ಹೀಗಿದೆ :
250  ನಷ್ಟು ಕುದಿಯುವ ನೀರಿಗೆ 10-12 ತುಳಸಿ ಎಲೆಗಳು, ಕಾಳುಮೆಣಸು 5-6, ಹಸಿಶುಂಠಿ 2-5 ಗ್ರಾಂ ಈ ಮೂರನ್ನು ಚೆನ್ನಾಗಿ ಜಜ್ಜಿ ಹಾಕಿ 5-10 ನಿಮಿಷ ಕುದಿಸಿ ನಂತರ ಸೋಸಿ ನಂತರ ಅದಕ್ಕೆ 1 ಟೀ ಚಮಚ ಹಳೆಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿದ ನಂತರ ಈ ಟೀ ಕುಡಿಯಿರಿ. ಹಾಗೇ ಸಂಜೆ ಕುಡಿಯಬೇಕು. ಇದರಿಂದ ಉಸಿರಾಟದ ಸಮಸ್ಯೆ ದೂರವಾಗುವುದರ ಜೊತೆಗೆ ಶೀತ, ಕೆಮ್ಮು, ಡಸ್ಟ್ ಅಲರ್ಜಿ ಕೂಡ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ವಾರಕ್ಕೆ ಎಷ್ಟು ಮದ್ಯ ಸೇವನೆ ಮಾಡಿದರೆ ಆರೋಗ್ಯ ಸುರಕ್ಷಿತ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಟ್ಟಿನ ದಿನ ಮಹಿಳೆಯರು ಹೆಚ್ಚು ನೀರು ಕುಡಿಯಬೇಕೇ, ಇಲ್ಲಿದೆ ಟಿಪ್ಸ್

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಮುಂದಿನ ಸುದ್ದಿ
Show comments