Select Your Language

Notifications

webdunia
webdunia
webdunia
webdunia

ಸೆಕ್ಸ್ ನಿಂದ ಹೃದಯಾಘಾತವಾಗುತ್ತಾ? ತಜ್ಞರು ಹೇಳಿದ್ದೇನು?

ಸೆಕ್ಸ್  ನಿಂದ ಹೃದಯಾಘಾತವಾಗುತ್ತಾ? ತಜ್ಞರು ಹೇಳಿದ್ದೇನು?
ಬೆಂಗಳೂರು , ಗುರುವಾರ, 3 ಆಗಸ್ಟ್ 2017 (08:45 IST)
ಬೆಂಗಳೂರು: ಲೈಂಗಿಕ ಜೀವನ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವು ವರದಿಗಳು ಈಗಾಗಲೇ ಹೇಳಿವೆ. ಆದರೆ ಇದೇ ಲೈಂಗಿಕತೆ ಹೃದಯಾಘಾತಕ್ಕೆ ಕಾರಣವಾಗುತ್ತಾ? ತಜ್ಞರು ಹೀಗೊಂದು ಪ್ರಶ್ನೆಗೆ ಉತ್ತರ ನೀಡಿದ್ದಾರೆ.


ಸೆಕ್ಸ್ ಮಾಡುವುದರಿಂದ ಹೃದಯಾಘಾತವಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಆದರೆ ಎಲ್ಲಾ ದುರಾಭ್ಯಾಸಗಳನ್ನು ಮೈಗೂಡಿಸಿಕೊಂಡ ಮೇಲೆ ನಿಯಮಿತವಾಗಿ ಸೆಕ್ಸ್ ಮಾಡುವುದೂ ಅಪಾಯವೇ.

ಸೆಕ್ಸ್ ಎನ್ನುವುದು ಜೋರಾದ ನಡಿಗೆ, ಅಥವಾ ಭಾರೀ ವ್ಯಾಯಾಮ ಮಾಡಿದಷ್ಟು  ದೇಹಕ್ಕೆ ಆಯಾಸ ನೀಡುತ್ತದೆ. ಇದರಿಂದಾಗಿ ದುರ್ಬಲ ಹೃದಯ ಇರುವವರು ಸೆಕ್ಸ್ ಮಾಡುವುದರಿಂದ ಹೃದಯಾಘಾತವಾಗುವ ಅಪಾಯವೂ ಇದೆ ಎಂದು ಹಾರ್ವರ್ಡ್ ಮೆಡಿಕಲ್ ವಿದ್ಯಾಲಯದ ಅಧ್ಯಯನಕಾರರು ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಲೈಫ್ ಚೆನ್ನಾಗಿರಬೇಕಾದ್ರೆ ಯಾವ ಆಹಾರ ಸೇವಿಸಬೇಕು ಗೊತ್ತಾ?