Select Your Language

Notifications

webdunia
webdunia
webdunia
webdunia

ಯಾವ ರಕ್ತದ ಗುಂಪಿನವರು ಯಾವ ಆಹಾರವನ್ನು ಸೇವಿಸಿದರೆ ಉತ್ತಮ ಗೊತ್ತಾ?

ಯಾವ ರಕ್ತದ ಗುಂಪಿನವರು ಯಾವ ಆಹಾರವನ್ನು ಸೇವಿಸಿದರೆ ಉತ್ತಮ ಗೊತ್ತಾ?
ಬೆಂಗಳೂರು , ಸೋಮವಾರ, 19 ಆಗಸ್ಟ್ 2019 (09:12 IST)
ಬೆಂಗಳೂರು : ಕೆಲವರ ಆರೋಗ್ಯ ಕೆಲವೊಮ್ಮೆ ಏರುಪೇರಾಗುತ್ತದೆ. ಇದಕ್ಕೆ ಕಾರಣ ಅವರ ರಕ್ತಗುಂಪಿನ ಆಧಾರದ ಮೇಲೆ ಆಹಾರವನ್ನು ಸೇವಿಸದಿರುವುದು.




ಹೌದು. ರಕ್ತ ಗುಂಪಿನಲ್ಲಿ  A, B, AB, O ಎಂದು 4 ವಿಧಗಳಿವೆ. ಒಬ್ಬೊಬ್ಬರು ಒಂದೊಂದು ವಿಧದ ರಕ್ತದ ಗುಂಪನ್ನು ಹೊಂದಿರುತ್ತಾರೆ. ರಕ್ತದ ಗುಂಪಿನ ಆಧಾರದ ಮೇಲೆ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಯಾಕೆಂದರೆ ವಿವಿಧ ರಕ್ತ ಗುಂಪುಗಳ ಜನರ ಜೀರ್ಣಾಂಗ ವಿಭಿನ್ನವಾಗಿ ರಿಯಾಕ್ಟ್ ಮಾಡುತ್ತೆ, ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳತ್ತೆ.


O ರಕ್ತದ ಗುಂಪಿನವರು :– ಮಾಂಸ, ಮೀನು, ಮೊಟ್ಟೆ, ಈರುಳ್ಳಿ, ಕುಂಬಳಕಾಯಿ, ಸೌತೆಕಾಯಿ, ಹೀರೆಕಾಯಿ,ಕೆಂಪು ಮೆಣಸಿನ ಕಾಯಿ, ಬೆಂಡೆಕಾಯಿ, ಶುಂಠಿ, ಬೆಳ್ಳುಳ್ಳಿ, ಚೆರಿಗಳು, ಅಂಜೂರದ ಹಣ್ಣುಗಳನ್ನು ತಿನ್ನಬಹುದು.


A ರಕ್ತದ ಗುಂಪಿನವರು :- ಅನ್ನ, ಓಟ್ಸ್, ಪಾಸ್ತಾ, ಕುಂಬಳಕಾಯಿ, ಬೀಜಗಳು, ಕಡಲೆಕಾಯಿ, ನಿಂಬೆಹಣ್ಣು, ಒಣದ್ರಾಕ್ಷಿಗಳನ್ನು ಸೇವಿಸಬಹುದು.


B ರಕ್ತದ ಗುಂಪಿನವರು :– ಹಸಿರು ತರಕಾರಿಗಳು, ಮೊಟ್ಟೆ, ಕೊಬ್ಬಿನ ಪದಾರ್ಥಗಳು, ಓಟ್ಸ್, ಹಾಲು, ಹಣ್ಣುಗಳನ್ನು ಸೇವಿಸುವುದು ಉತ್ತಮ.


AB ರಕ್ತದ ಗುಂಪಿನವರು :– ಸೀ ಪುಡ್, ಮೊಸರು, ಹಾಲು, ಮೊಟ್ಟೆ, ನಟ್ಸ್, ಧಾನ್ಯಗಳು, ಓಟ್ಸ್, ಮೊಳಕೆ ಕಾಳುಗಳು, ಕೋಸು, ಬೀಟ್ ರೋಟ್, ಸೌತೆಕಾಯಿ, ಹಣ್ಣುಗಳನ್ನು ಸೇವಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಮುಖ ಕ್ಲೀನ್ ಆಗಿರಬೇಕೆಂದರೆ ಇದನ್ನು ಹಚ್ಚಿ