ಸ್ಕಿನ್ ವೈಟ್ ಮಾಡುವ ಹಣ್ಣುಗಳು ಮತ್ತು ತರಕಾರಿಗಳು ಯಾವುವು ಗೊತ್ತಾ?

Webdunia
ಬುಧವಾರ, 15 ಜನವರಿ 2020 (05:52 IST)
ಬೆಂಗಳೂರು : ಸ್ಕಿನ್  ವೈಟ್ ಆಗಬೇಕೆಂಬ ಹಂಬಲ ಎಲ್ಲಾ ಹೆಣ್ಣಮಕ್ಕಳಿಗಿರುತ್ತದೆ. ಆದರೆ ಅದಕ್ಕಾಗಿ ಅವರು ಕೆಮಿಕಲ್ ಯುಕ್ತ ಕ್ರೀಂ, ಟ್ಯಾಬೆಟ್ ಗಳನ್ನು ಸೇವಿಸಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಅದರ ಬದಲು ಸ್ಕಿನ್ ವೈಟ್ ಮಾಡುವಂತಹ ಈ ಆಹಾರಗಳನ್ನು ಸೇವಿಸಿ.



ನಿಮ್ಮ ಸ್ಕಿನ್ ವೈಟ್ ಆಗಬೇಕೆಂದರೆ ನಿಮ್ಮ ದೇಹದಲ್ಲಿರುವ ಮೆಲನಿನ್ ಅಂಶ ಕಡಿಮೆಯಾಗಬೇಕು. ಆಗ ನೀವು ಬೆಳ್ಳಗಾಗುತ್ತೀರಿ. ಅದಕ್ಕಾಗಿ ನೀವು ಮೆಲನಿನ್ ಅಂಶ ಕಡಿಮೆ ಮಾಡುವಂತಹ ವಿಟಮಿನ್ ಸಿ ಮತ್ತ ಎ ಆಹಾರಗಳನ್ನು ಚೆನ್ನಾಗಿ ಸೇವಿಸಬೇಕು.
 

ತರಕಾರಿಗಳಾದ ಸೊಪ್ಪುಗಳು, ಕ್ಯಾರೆಟ್, ಬೀಟ್ ರೋಟ್, ಟೊಮೆಟೊ  ಹಾಗೂ ಹಣ್ಣುಗಳಾದ ನಿಂಬೆ ಹಣ್ಣು ,ಕಿತ್ತಳೆ ಹಣ್ಣು, , ಪಪ್ಪಾಯ ಇವುಗಳನ್ನು ಪ್ರತಿದಿನ ಸೇವಿಸಿ. ಹಾಗೇ  ನೀರನ್ನು ಸಾಕಷ್ಟು ಕುಡಿಯಿರಿ. ಇದರಿಂದ ನಿಮ್ಮ ಇಡೀ ದೇಹ ಬೆಳ್ಳಗಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ
Show comments