Select Your Language

Notifications

webdunia
webdunia
webdunia
webdunia

ಮನೆಯಲ್ಲಿಯೇ ವಿಕ್ಸ್ ತಯಾರಿಸುವುದು ಹೇಗೆ ಗೊತ್ತಾ?

ಮನೆಯಲ್ಲಿಯೇ ವಿಕ್ಸ್ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಶನಿವಾರ, 30 ಮೇ 2020 (08:49 IST)
Normal 0 false false false EN-US X-NONE X-NONE

ಬೆಂಗಳೂರು : ಶೀತ ಕೆಮ್ಮ ಇದ್ದಾಗ ನಾವು ವಿಕ್ಸ್ ಹಚ್ಚಿಕೊಳ್ಳುತ್ತೇವೆ. ಈ ಮಾರುಕಟ್ಟೆಯಲ್ಲಿ ಸಿಗವ ವಿಕ್ಸ್  ನಿಮ್ಮ ಚರ್ಮದ ಮೇಲೆ ಪರಿಣಾಮಬೀರಬಹುದು. ಆದಕಾರಣ ಮನೆಯಲ್ಲಿಯೇ ವಿಕ್ಸ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

 

ಒಂದು ಬಾಣಲೆಯಲ್ಲಿ 2 ಚಮಚ ಹಸುವಿನ ತುಪ್ಪವನ್ನು ಹಾಕಿ ಬಿಸಿ ಮಾಡಿ ಬಳಿಕ ಅದಕ್ಕೆ 2 ಪೀಸ್ ಕರ್ಪೂರ ಹಾಕಿ ಕರ್ಪೂರ ಕರಗುವವರೆಗೂ  ಮಿಕ್ಸ್ ಮಾಡಿ. ಬಳಿಕ ತಣ್ಣಗಾಗಲು ಬಿಡಿ. ನಂತರ ಅದನ್ನು ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ.

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಿರಿಧಾನ್ಯದಿಂದ ಇಡ್ಲಿ ತಯಾರಿಸುವುದು ಹೇಗೆ ಗೊತ್ತಾ?