Select Your Language

Notifications

webdunia
webdunia
webdunia
webdunia

ಅಲೋವೆರಾ ಹೇರ್ ಆಯಿಲ್ ತಯಾರಿಸುವುದು ಹೇಗೆ ಗೊತ್ತಾ?

ಅಲೋವೆರಾ ಹೇರ್ ಆಯಿಲ್ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 3 ಆಗಸ್ಟ್ 2020 (10:46 IST)
ಬೆಂಗಳೂರು : ಕೂದಲಿಗೆ ಅಲೋವೆರಾ ಆಯಿಲ್ ನಿಂದ ತಲೆಗೆ ಮಸಾಜ್ ಮಾಡಿ ಸ್ನಾನ ಮಾಡಿದರೆ ಕೂದಲಿನ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಹೇರ್ ಆಯಿಲ್ ತಯಾರಿಸುವುದು ಹೇಗೆ?

ಆಲೋವೆರಾವನ್ನಯ ಚೆನ್ನಾಗಿ ತೊಳೆದು ಕಟ್ ಮಾಡಿಕೊಳ್ಳಿ ಅದನ್ನು 1 ಕಪ್ ಕೊಬ್ಬರಿ ಎಣ್ಣೆ ಜೊತೆಗೆ ಚೆನ್ನಾಗಿ ಕುದಿಸಿ. ಬಳಿಕ ಸೋಸಿದರೆ ಅಲೋವೆರಾ ಹೇರ್ ಆಯಿಲ್ ರೆಡಿಯಾಗುತ್ತದೆ. ಇದನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಸ್ನಾನ ಮಾಡಿ, ವಾರದಲ್ಲಿ 2 ಬಾರಿ ಹೀಗೆ ಮಾಡಿದರೆ ನಿಮ್ಮ ಕೂದಲಿನ ಸಮಸ್ಯೆಗಳು ದೂರವಾಗಿ ಕೂದಲು ಉದ್ದವಾಗಿ ಬೆಳೆಯುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯಡಿಯೂರಪ್ಪಗೆ ಕೊರೋನಾ: ಪುತ್ರಿಗೂ ಸೋಂಕು ದೃಢ