ಬೆಂಗಳೂರು : ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ರೋಗಗಳನ್ನು ನಿವಾರಿಸಬಹುದು. ಅದೇರೀತಿ ನೆಲ್ಲಿಕಾಯಿಯನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಅಂದವನ್ನು ಕೂಡ ಹೆಚ್ಚಿಸಬಹುದು.
*ಚರ್ಮದ ಕಾಂತಿಯುತ ಬೆಳವಣೆಗೆಗೆ ನೆಲ್ಲಿಕಾಯಿ ಉತ್ತಮ
*ಮುಖದ ಮೇಲಿನ ಸುಕ್ಕುಗಟ್ಟುವಿಕೆಯನ್ನು ಹೋಗಲಾಡಿಸುತ್ತದೆ.
* ತಲೆಯ ಹೊಟ್ಟು ಮತ್ತು ಬಿಳಿ ಕೂದಲು ನಿವಾರಿಸುತ್ತದೆ.
*ದೇಹದ ತೂಕ ಕಡಿಮೆ ಮಾಡುತ್ತದೆ.
*ಮುಖದ ಮೇಲಿನ ಮೊಡವೆಗೆ ನೆಲ್ಲಿಕಾಯಿ ರಾಮಬಾಣ.