Select Your Language

Notifications

webdunia
webdunia
webdunia
webdunia

ನೆಲ್ಲಿಕಾಯಿ ಬೀಜ ಬಳಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ನೆಲ್ಲಿಕಾಯಿ ಬೀಜ ಬಳಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ಬೆಂಗಳೂರು , ಸೋಮವಾರ, 31 ಮೇ 2021 (06:52 IST)
ಬೆಂಗಳೂರು :ಹಿಂದಿನ ಕಾಲದಿಂದಲೂ ನೆಲ್ಲಿಕಾಯಿಯನ್ನು ಔಷಧವಾಗಿ ಬಳಸುತ್ತಿದ್ದರು. ಆಯುರ್ವೇದದಲ್ಲಿ ಹಲವು ಕಾಯಿಲೆಗೆ ಇದರಿಂದ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ನೆಲ್ಲಿಕಾಯಿ ಬೀಜ ಕೂಡ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.

*ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ನೆಲ್ಲಿಕಾಯಿ ಬೀಜದ ಪುಡಿಯನ್ನು ತುಪ್ಪದಲ್ಲಿ ಹುರಿದು ಮೂಗು ಮತ್ತು ಹಣೆಯ ಮೇಲೆ ಹಚ್ಚಿ. ಇದು ‍ಶೀಫ್ರದಲ್ಲಿಯೇ ಪರಿಹಾರ ನೀಡುತ್ತದೆ.

*ಚರ್ಮದ ಮೇಲೆ ದದ್ದುಗಳು, ಅಲರ್ಜಿಯಾಗಿದ್ದರೆ  ಅದನ್ನು ನಿವಾರಿಸಲು ನೆಲ್ಲಿಕಾಯಿ ಬೀಜಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಕಜ್ಜಿ ಇರುವ ಕಡೆ ಹಚ್ಚಿ.

*ವಾಂತಿ, ವಾಕರಿಕೆ ಸಮಸ್ಯೆ ಇದ್ದರೆ ನೆಲ್ಲಿಕಾತಿ ಬೀಜಗಳ ಪುಡಿಯನ್ನು ಶ್ರೀಗಂಧ, ಜೇನುತುಪ್ಪದೊಂದಿಗೆ ಸೇವಿಸಿದರೆ ವಾಂತಿ, ವಾಕರಿಕೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತ್ವಚೆಯ ಕಾಂತಿ ಹೆಚ್ಚಿಸಲು ಈ ಫೇಸ್ ಪ್ಯಾಕ್ ಹಚ್ಚಿ