Publish Date: Fri, 02 Feb 2018 (08:46 IST)
Updated Date: Fri, 02 Feb 2018 (08:48 IST)
ಬೆಂಗಳೂರು: ಹೊಟ್ಟೆ ದಪ್ಪಗಿದೆಂದು ಅಸಹ್ಯಪಟ್ಟುಕೊಳ್ಳುತ್ತೀದ್ದೀರಾ? ಹೇಗಪ್ಪಾ ಹೊಟ್ಟೆ ಕರಗಿಸೋದು ಎಂದು ಚಿಂತೆ ಮಾಡುತ್ತಿದ್ದೀರಾ? ಅದಕ್ಕೆ ಸಿಂಪಲ್ ಆಗಿ ಹೀಗೆ ಮಾಡಿ ನೋಡಿ.
ಹಾಳು ಮೂಳೆ ತಿನ್ನುವುದು ಬಿಟ್ಟು ಬೆಳಗಿನ ತಿಂಡಿಯನ್ನು ಸರಿಯಾದ ಹೊತ್ತಿಗೆ ಎರಡು ಬೇಯಿಸಿದ ಮೊಟ್ಟೆ ತಿನ್ನಿ. ಮೊಟ್ಟೆ ಬೇಯಿಸುವಾಗ ಆಲಿವ್ ಆಯಿಲ್ ಬಳಸುವುದನ್ನು ಮರೆಯಬೇಡಿ.
ಮಧ್ಯಾಹ್ನದವರೆಗೂ ಬೇರೇನನ್ನೂ ತಿನ್ನಬೇಡಿ. ಆದಷ್ಟು ಕೊಬ್ಬಿನಂಶದ ಆಹಾರಗಳಿಗೆ ನೋ ಹೇಳಿ. ಮಧ್ಯಾಹ್ನದ ಊಟಕ್ಕೆ ಆದಷ್ಟು ಸಲಾಡ್ಸ್, ಹಸಿರು ತರಕಾರಿಗಳ ಊಟ ಮಾಡಿ. ನಿಯಮಿತವಾಗಿ ಹೀಗೆ ಮಾಡುತ್ತಿದ್ದರೆ, ಹೊಟ್ಟೆ ಕರಗುವುದು ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ