Webdunia - Bharat's app for daily news and videos

Install App

ನಾಲಿಗೆಯ ಮೇಲಿರುವ ಬಿಳಿ ಬಣ್ಣ ಸುಲಭವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ

Webdunia
ಮಂಗಳವಾರ, 22 ಅಕ್ಟೋಬರ್ 2019 (09:54 IST)
ಬೆಂಗಳೂರು : ನಮ್ಮ ನಾಲಿಗೆಯ ಮೇಲೆ ಬಿಳಿ ಬಣ್ಣ ಅಂಟಿಕೊಂಡಿರುತ್ತದೆ. ಇದಕ್ಕೆ ಕಾರಣ ಫಂಗಸ್, ಬ್ಯಾಕ್ಟೀರಿಯಾ, ಈಸ್ಟ್. ಇದರಿಂದ ನಮ್ಮ ಬಾಯಿಯಲ್ಲಿ ದುರ್ವಾಸನೆ ಬರುತ್ತದೆ. ಇದನ್ನು ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಕ್ಲೀನ್ ಮಾಡಬಹುದು.




ನಿಂಬೆ ಹಣ್ಣಿನ ರಸ ಮತ್ತು ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಬ್ರೆಶ್ ನಲ್ಲಿರುವ ಟಂಗ್ ಕ್ಲೀನರ್ ನಿಂದ ತೆಗೆದುಕೊಂಡು ನಾಲಿಗೆಯ ಮೇಲೆ ಉಜ್ಜಿ. ಹೀಗೆ ಮಾಡಿದರೆ ಬೇಗ ಕ್ಲೀನ್ ಆಗುತ್ತದೆ.


*ಗಟ್ಟಿ ಮೊಸರನ್ನ ಬ್ರೆಶ್ ನಲ್ಲಿರುವ ಟಂಗ್ ಕ್ಲೀನರ್ ನಿಂದ ತೆಗೆದುಕೊಂಡು ನಾಲಿಗೆಯ ಮೇಲೆ ಉಜ್ಜಿ. ಇದರಿಂದಲೂ ಸಹ ನಾಲಿಗೆಯ ಮೇಲಿರುವ ಬಿಳಿ ಬಣ್ಣ  ನಿವಾರಣೆಯಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ಮುಂದಿನ ಸುದ್ದಿ
Show comments