ರೇಷ್ಮೆ ಬಟ್ಟೆಗಳ ಬಣ‍್ಣ ಮರಳಿ ಪಡೆಯಲು ಹೀಗೆ ಮಾಡಿ

Webdunia
ಬುಧವಾರ, 17 ಮಾರ್ಚ್ 2021 (07:17 IST)
ಬೆಂಗಳೂರು : ರೇಷ್ಮೆ ಬಟ್ಟೆಗಳನ್ನು ತುಂಬಾ ಕಾಳಜಿ ವಹಿಸಿ ನೋಡಿಕೊಳ್ಳಬೇಕು. ಇಲ್ಲವಾದರೆ  ಅದು ಬಹಳ  ಬೇಗನೆ ಹಾಳಾಗುತ್ತದೆ. ಹಾಗಾಗಿ ರೇಷ್ಮೆ ಬಟ್ಟೆಗಳ ಹೊಳಪನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ.

ರೇಷ್ಮೆ ಬಟ್ಟೆಗಳನ್ನು ಹೆಚ್ಚು  ವಾಶ್ ಮಾಡಬಾರದು.  ಒಂದು ವೇಳೆ ಕಲೆಯಾದರೆ ಡಿಟರ್ ಜೆಂಟ್ ಮಿಶ್ರಿತ ನೀರಿನಲ್ಲಿ ನೆನೆಸಿಟ್ಟು ಕಲೆಗಳನ್ನು ಸ್ವಚ್ಛಗೊಳಿಸಿ.

ಹಾಗೇ ರೇಷ್ಮೆ ಬಟ್ಟೆಗಳ ಬಣ‍್ಣ ಮರಳಿ ಪಡೆಯಲು ಬೆಚ್ಚಗಿನ ನೀರಿಗೆ ವಿನೆಗರ್ ಮಿಕ್ಸ್ ಮಾಡಿ ಅದರಲ್ಲಿ ನೆನೆಸಿಡಿ. 10 ನಿಮಿಷದೊಳಗೆ ಅದನ್ನು ತೆಗೆದು ಸಾಮಾನ್ಯ ನೀರಿನಲ್ಲಿ ವಾಶ್ ಮಾಡಿ ಗಾಳಿಯಲ್ಲಿ ಒಣಗಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ
Show comments