Select Your Language

Notifications

webdunia
webdunia
webdunia
webdunia

ಸಾಂಬಾರ್ ನಲ್ಲಿ ಖಾರ ಹೆಚ್ಚಾದರೆ ಹೀಗೆ ಮಾಡಿ

ಸಾಂಬಾರ್ ನಲ್ಲಿ ಖಾರ ಹೆಚ್ಚಾದರೆ ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2019 (09:35 IST)
ಬೆಂಗಳೂರು : ಸಾಂಬಾರ್ ತಯಾರಿಸುವಾಗ ಅದಕ್ಕೆ ಉಪ್ಪು, ಹುಳಿ, ಖಾರ ಸರಿಯಾಗಿರಬೇಕು. ಇಲ್ಲವಾದರೆ ಅದರ  ರುಚಿ ಕೆಡುತ್ತದೆ. ಹೀಗಿರುವಾಗ ಒಂದು ವೇಳೆ ನೀವು ಮಾಡುವ ಅಡುಗೆಯಲ್ಲಿ ಖಾರ ಹಚ್ಚಾದರೆ ಅದಕ್ಕೆ ಈ ಹೀಗೆ ಮಾಡಿ.




* ನೀವು ತರಕಾರಿ ಸಾರು ತಯಾರಿಸಿ ಖಾರ ಜಾಸ್ತಿಯಾಗಿದ್ದರೆ, ಅದಕ್ಕೆ ನೀವು ದೇಸಿ ತುಪ್ಪವನ್ನು ಸೇರಿಸಬಹುದು. ಇದರಿಂದ ಖಾರ ಕಡಿಮೆಯಾಗುವುದಲ್ಲದೆ ರುಚಿ ಹೆಚ್ಚುತ್ತದೆ.


* ಟೊಮ್ಯಾಟೊಗಳನ್ನು ಸಣ್ಣ ತುಂಡುಗಳನ್ನಾಗಿಸಿ ಬಾಣಲೆಯಲ್ಲಿ ಎಣ್ಣೆ ಸೇರಿಸಿ ಲಘುವಾಗಿ ಹುರಿಯಿರಿ. ಬಳಿಕ ಅದನ್ನು ಖಾರವಾಗಿರುವ ಪದಾರ್ಥಕ್ಕೆ ಸೇರಿಸಿ.


* ಆಲೂಗಡ್ಡೆಯನ್ನು ಸಾಮಾನ್ಯ ತುಂಡುಗಳನ್ನಾಗಿಸಿ ಸಾರು ಪದಾರ್ಥದೊಂದಿಗೆ ಮಿಶ್ರಣ ಮಾಡಿ. ಹೀಗೆ ಕೆಲವೊತ್ತು ಬಿಟ್ಟರೆ ಆಲೂಗಡ್ಡೆ ಖಾರವನ್ನು ಹೀರಿಕೊಳ್ಳುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಯಟ್ ವೇಳೆ ಇವುಗಳನ್ನು ಹೆಚ್ಚಾಗಿ ತಿಂದರೆ ಆರೋಗ್ಯ ಕೆಡುವುದು ಖಂಡಿತ