Select Your Language

Notifications

webdunia
webdunia
webdunia
webdunia

ಮಕ್ಕಳ ಕಾಲಿನಲ್ಲಿ ಆಗುವ ಕಜ್ಜಿ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಹಚ್ಚಿ

ಮಕ್ಕಳ ಕಾಲಿನಲ್ಲಿ ಆಗುವ ಕಜ್ಜಿ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಗುರುವಾರ, 21 ಮೇ 2020 (09:22 IST)
Normal 0 false false false EN-US X-NONE X-NONE

ಬೆಂಗಳೂರು : ಮಕ್ಕಳು ಧೂಳು, ಕೊಳಕು ಮಣ್ಣಿನಲ್ಲಿ ಆಟವಾಡಿದಾಗ ಅವರ ಕಾಲುಗಳಲ್ಲಿ ಕಜ್ಜಿಗಳು ಮೂಡುತ್ತವೆ. ಇವು ತುಂಬಾ ತುರಿಕೆಯಿಂದ ಕೂಡಿರುವುದರಿಂದ ಮಕ್ಕಳಿಗೆ ಕಿರಿಕಿರಿ ಎನಿಸುತ್ತದೆ. ಈ ಕಜ್ಜಿಗಳು ವಾಸಿಯಾಗಲು ಈ ಮನೆಮದ್ದನ್ನು ಬಳಸಿ.

 

ಕಜ್ಜಿಗಳಿಗೆ ಯಾವುದೇ ಔಷಧಿ ಹಚ್ಚಿದರೂ ಮಕ್ಕಳು ಮತ್ತೆ ಮಣ್ಣಲ್ಲಿ ಆಟವಾಡುವುದರಿಂದ ಈ ಕಜ್ಜಿ ಸಮಸ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ಆದಕಾರಣ ತುಳಸಿ ಸೊಪ್ಪಿಗೆ ಸ್ವಲ್ಪ ಅರಶಿನ ಮತ್ತು ಸ್ವಲ್ಪ ಕಲ್ಲುಪ್ಪು ಸೇರಿಸಿ ಚೆನ್ನಾಗಿ ಅರೆದು ಆ ಪೇಸ್ಟ್ ನ್ನು ಕಜ್ಜಿಗಳಿಗೆ ಹಚ್ಚಿ ಹತ್ತಿ ಬಟ್ಟೆಯಿಂದ ಕಟ್ಟಿ. ಇದರಿಂದ ಗಾಯ ಬೇಗ ವಾಸಿಯಾಗುತ್ತದೆ. ದಿನದಲ್ಲಿ 2 ಬಾರಿ ಅಂದರೆ ಬೆಳಿಗ್ಗೆ ಮತ್ತು ರಾತ್ರಿ ಹಚ್ಚಿ. ಇದರಿಂದ ಕಜ್ಜಿ ಸಮಸ್ಯೆ ನಿವಾರಣೆಯಾಗುತ್ತದೆ. 

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಿಲ್ಕ್ ಮೈಸೂರ್ ಪಾಕ್