ಕೂದಲಿಗೆ ಹಚ್ಚಿದ ಬಣ‍್ಣ ದೀರ್ಘಕಾಲ ಉಳಿಯಲು ಹೀಗೆ ಮಾಡಿ

Webdunia
ಬುಧವಾರ, 28 ಏಪ್ರಿಲ್ 2021 (11:05 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂದಲಿಗೆ ಬಣ‍್ಣ ಬಳಿಯಲು ಇಷ್ಟಪಡುತ್ತಾರೆ. ಇದರಿಂದ ಅವರ ಕೂದಲು ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಈ ಬಣ‍್ಣ ಹೆಚ್ಚುಕಾಲ ಉಳಿಯುವುದಿಲ್ಲ. ಹಾಗಾಗಿ ಈ ಬಣ‍್ಣ ದೀರ್ಘಕಾಲ ಉಳಿಯಲು ಈ ಸಲಹೆಗಳನ್ನು ಪಾಲಿಸಿ.

*ನಿಮ್ಮ ಕೂದಲಿಗೆ ಬಣ‍್ಣ ಹಚ್ಚುವ ಮುನ್ನ ಶಾಂಪೂ ಮಾಡಿ. ಬಣ‍್ಣ ಹಚ್ಚಿದ ಬಳಿಕ 2 ದಿನಗಳ ಕಾಲ ಕೂದಲನ್ನು ವಾಶ್ ಮಾಡಬಾರದು. ಇದರಂದ ಬಣ‍್ಣ ಕೂದಲಿಗೆ ಚೆನ್ನಾಗಿ ಹಿಡಿದುಕೊಂಡು ಹೆಚ್ಚುಕಾಲ ಬರುತ್ತದೆ.

*ಬಣ‍್ಣ ಮಾಡಿದ ಕೂದಲನ್ನು ವಾಶ್ ಮಾಡುವಾಗ ಸಾಮಾನ್ಯ ನೀರನ್ನು ಬಳಸುವ ಬದಲು ಫಿಲ್ಟರ್ ನೀರನ್ನು ಬಳಸಿ. ಯಾಕೆಂದರೆ ನೀರಿನಲ್ಲಿರುವ ಕ್ಲೋರಿನ್ ಅಂಶ ಕೂದಲಿನಲ್ಲಿರುವ ಬಣ‍್ಣವನ್ನು ಅಂಟಿಕೊಳ್ಳಲು ಬಿಡುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments