Select Your Language

Notifications

webdunia
webdunia
webdunia
webdunia

ಬೆಂಡೆಕಾಯಿಯ ಜೊತೆಗೆ ಈ ಆಹಾರವನ್ನು ಮಿಕ್ಸ್ ಮಾಡಿ ತಿನ್ನಬೇಡಿ

ಬೆಂಡೆಕಾಯಿಯ ಜೊತೆಗೆ ಈ ಆಹಾರವನ್ನು ಮಿಕ್ಸ್ ಮಾಡಿ ತಿನ್ನಬೇಡಿ
ಬೆಂಗಳೂರು , ಗುರುವಾರ, 31 ಡಿಸೆಂಬರ್ 2020 (10:55 IST)
ಬೆಂಗಳೂರು : ಆಯುರ್ವೇದದ ಪ್ರಕಾರ ಕೆಲವು ಆಹಾರಗಳನ್ನು ಮಿಕ್ಸ್ ಮಾಡಿ ತೆಗೆದುಕೊಳ್ಳಬಾರದು. ಆ ಆಹಾರಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಕೂಡ ಅದರಿಂದ ಅನಾರೋಗ್ಯ  ಸಮಸ್ಯೆ ಕಾಡುತ್ತದೆ. ಹಾಗಾಗಿ ಅಂತಹ ಆಹಾರ ಪದಾರ್ಥಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

ಮೊಟ್ಟೆ ಮತ್ತು ಪಡುವಲಕಾಯಿ: ಪಡುವಲಕಾಯಿಯಲ್ಲಿ ನೀರಿನಾಂಶ ಹೆಚ್ಚಾಗಿರುವುದರಿಂದ ಅದು ಬೇಗ ಜೀರ್ಣವಾಗುತ್ತದೆ. ಆದರೆ ಮೊಟ್ಟೆಯಲ್ಲಿ  ಪ್ರೋಟೀನ್ ಹೆಚ್ಚಾಗಿರುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಕಾಡುತ್ತದೆ.

ಬೆಂಡೆಕಾಯಿ ಮತ್ತು ಹಾಗಲಕಾಯಿ : ಇವೆರಡನ್ನು ಬೆರೆಸಿ ತಿನ್ನಬಾರದು. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ ಉಂಟಾಗುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೊಳಗಾಗುತ್ತಾರೆ. ಹಾಗೇ ಬೆಂಡೆಕಾಯಿಯ ಜೊತೆ ಮೂಲಂಗಿಯನ್ನು ಬೆರೆಸಿ ತಿನ್ನಬೇಡಿ. ಇದರಿಂದ ನಿಮಗೆ ಚರ್ಮ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಸ್ಕೀನ್ ಟೈಟ್ ಆಗಲು ಈ ಫೇಸ್ ಪ್ಯಾಕ್ ಹಚ್ಚಿ