Webdunia - Bharat's app for daily news and videos

Install App

ಆಹಾರದಲ್ಲಿ ಪಥ್ಯ..? ನಿಮ್ಮ ಊಟದಲ್ಲಿ ಐದು ಆಹಾರವನ್ನು ಆತಂಕವಿಲ್ಲದೇ ಸೇವಿಸಬಹುದು.

Webdunia
ಮಂಗಳವಾರ, 19 ಜುಲೈ 2016 (12:21 IST)
ದಪ್ಪಗಾಗುವುದು ಎಲ್ಲರಿಗೂ ಇಷ್ಟವಿರಲ್ಲ. ತೂಕ ಹೆಚ್ಚಾಗುತ್ತದೆ ಎಂದು ಜಿಮ್,ಡಯೆಟ್ ಎಂದು ವರ್ಕೌಟ್ ಮಾಡುವುದನ್ನು ಕಾಣುತ್ತೇವೆ. ನಿಮ್ಮ ಊಟದಲ್ಲಿ ಐದು ಆಹಾರಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗದಂತೆ ತಡೆಗಟ್ಟಬಹುದು. ದೇಹ ಸಮತೋಲನೆಗೂ ಇದು ಸಹಾಯಾಕಾರಿಯಾಗಬಲ್ಲದ್ದು.  ದೇಹದ ತೂಕವನ್ನು ಸಮತೋಲನವಾಗಿ ಇಟ್ಟಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ. 
ಆಹಾರ ಪದ್ಧತಿ ಕೂಡ ಅಷ್ಟೇ ಮುಖ್ಯವಾಗುತ್ತದೆ. ಪೂರ್ವಸಿದ್ಧತೆಯಿಲ್ಲದೇ ತಿನ್ನುವ ಆಹಾರ ದೇಹದ ಮೇಲೆ ಪರಿಣಾಮ ಬೀರಬಲ್ಲದ್ದು. ಈ ಫುಡ್‌ಗಳನ್ನು ಸೇವಿಸುವುದರಿಂದ ನಿಮ್ಮತೂಕ ಹೆಚ್ಚಾಗುವುದನ್ನು ತಡೆಗಟ್ಟಬಹುದು. ಅಲ್ಲದೇ ಇಂಥ ಆಹಾರಗಳನ್ನು ರುಚಿಕಟ್ಟಾಗಿ ಕುಕ್ ಮಾಡಬಹುದು.. 
 
ಯಾವುದೇ ಕೀಳರಿಮೆ ಭಾವನೆ ಇಲ್ಲದೆ ಐದು ಆಹಾರಗಳನ್ನು ನಿಮ್ಮ ಊಟದಲ್ಲಿ ತೆಗೆದುಕೊಳ್ಳಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ. 
ಕೋಸುಗಡ್ಡೆ:
ಅಗತ್ಯವಿರುವಷ್ಟು ಕೋಸುಗಡ್ಡೆಯಲ್ಲಿ ಅಧಿಕ ಕ್ಯಾಲೋರಿ ಹಾಗೂ ನೀರು ಹಾಗೂ ಫೈಬರ್ ಅಂಶವಿರುವ ಹಸಿರು ಕೋಸುಗಡ್ಡೆಯನ್ನು ನಿತ್ಯ ಊಟದಲ್ಲಿ ತೆಗೆದುಕೊಳ್ಳಬಹುದು. ಅಲ್ಲದೇ ಥೈರಾಯ್ಡ್ ಸಮಸ್ಯಯಿಂದ ಬಳಲುತ್ತಿರುವವರಿಗೆ ಹಾಗೂ ಥೈರಾಯ್ಡ್ ಉತ್ಪತ್ತಿಯಾಗುವುದನ್ನು ಕೋಸುಗಡ್ಡೆ ತಡೆಗಟ್ಟಬಲ್ಲದ್ದು.
ದ್ವಿದಳ ಧಾನ್ಯ: 
ನೀವೂ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಊಟದಲ್ಲಿ ದ್ವಿದಳ ಧಾನ್ಯಗಳನ್ನು ಸೇವಿಸಬಹುದು. ದಿದ್ವಳ ಧಾನ್ಯದಲ್ಲಿ ಐರನ್ ಅಂಶ ಹೆಚ್ಚಾಗಿದೆ. ಅವರೆಕಾಳುನ್ನು ಸೇವಿಸಬಹುದು. ಫೈಬರ್ ಹಾಗೂ ಪ್ರೋಟಿನ್ ಅವರೆಕಾಳುಗಳಿಂದ ದೊರೆಯುವುದರಿಂದ ನಿಮ್ಮ ಜೀರ್ಣಶಕ್ತಿಗೆ ಸಹಾಯಕಾರಿಯಾಗಬಲ್ಲದ್ದು. 

ಚಿಕನ್‌:
ಚಿಕನ್‌ನಲ್ಲಿ ಪ್ರೋಟಿನ್ ಅಂಶವಿರುವುದರಿಂದ ಯಾವುದೇ ಭಯವಿಲ್ಲದೇ ನಿಮ್ಮ ಆಹಾರದಲ್ಲಿ ಚಿಕನ್ ಮೀಲ್ಸ್ ಸೇವಿಸಬಹುದು. ಅಲ್ಲದೇ ತೆಳುವಾಗಿರುವಂತಹ ಮೌಂಸ ಐರನ್ ಅಂಶ ವಿರುವುದರಿಂದ ನಿಮ್ಮಗೆ ಎನರ್ಜಿ ನೀಡಬಲ್ಲದ್ದು. ಅಲ್ಲದೇ ವರ್ಕೌಟ್ ಬಳಿಕ ನಿಮ್ಮ ಸ್ನಾಯುವನ್ನು ಗಟ್ಟಿಗೊಳಿಸುವಲ್ಲಿ ಚಿಕನ್ ಸಹಾಯ ಮಾಡಬಲ್ಲದ್ದು. 
ಸ್ಟ್ರಾಬೆರಿ ಹಣ್ಣು :
ಹೆಚ್ಚು ಸಕ್ಕರೆ ಅಂಶ ವಿರುವಂತಹ ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ. ಬೇಡವಾದ ಕ್ಯಾಲೋರಿಗಳನ್ನು ತಡೆಯಲು ಸ್ಟ್ರಾಬೆರಿ ಹಣ್ಣನ್ನು ಸೇವಿಸಿ. ನ್ಯಾಚುರಲ್ ಆಹಾರಗಳನ್ನು ಸೇವಿಸುವುದು ಉತ್ತಮ. ಅದರಲ್ಲೂ ಸ್ಟ್ರಾಬೆರಿ ಹಣ್ಣುಗಳನ್ನು ಸೇವಿಸುವುದು ಉತ್ತಮ.

ಸಂಬಾರ ಪದಾರ್ಥ:
ತೂಕವನ್ನು ತಡೆಗಟ್ಟುವಲ್ಲಿ ಸಂಬಾರ ಪದಾರ್ಥಗಳು ಮುಖ್ಯ ಪಾತ್ರವಹಿಸುತ್ತದೆ. ದೇಹದಲ್ಲಿ ಕಿಲೋ ತೂಕವನ್ನು ನಿಯಂತ್ರಿಸಲ್ಲ ಸಂಬಾರ ಪದಾರ್ಥಗಳು ಕೊಬ್ಬು ಕರಗಿಸುವ ಗುಣಗಳು ಇವುಗಳಲ್ಲಿದೆ. ಶುಂಠಿ, ಸಾಸಿವೆ ಬೀಜ, ಹಾಗೂ ದಾಲ್ಚಿನ್ನಿಯಿಂದ ಮಾಡಿರುವ ಸಂಬಾರ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಬಹುದು. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments