ಪ್ರಿಯಕರನ ಮನೆಗೆ ಏಕಾಂಗಿಯಾಗಿ ಹೋದ ಪ್ರಿಯತಮೆ – ಅಲ್ಲಿ ಆಗಿದ್ದು ಶಾಕಿಂಗ್

Webdunia
ಭಾನುವಾರ, 22 ಡಿಸೆಂಬರ್ 2019 (15:19 IST)
ಲವ್ ವಿಷಯ ಮಾತನಾಡೋಕೆ ಅಂತ ಆಕೆ ಏಕಾಂಗಿಯಾಗಿ ಪ್ರಿಯಕರನ ಮನೆಗೆ ಹೋಗಿದ್ದಳು. ಆದರೆ ಅವರ ಹಣೆ ಬರಹವೇ ಚೆನ್ನಾಗಿರಲಿಲ್ಲ ಅನ್ಸುತ್ತೆ.

ಲವರ್ ಮೇಲೆ ಪ್ರಿಯಕರನೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪ್ರಿಯತಮೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ಪ್ರಿಯಕರ ಪ್ರವೀಣ ಹಲ್ಲೆ ನಡೆಸಿ ಪರಾರಿಯಾಗಿದ್ದರೆ ಪ್ರಿಯತಮೆ ರೇಣುಕಾ ಗಂಭೀರ ಗಾಯಗೊಂಡಿದ್ದಾಳೆ.
ಹಲವು ವರ್ಷ ಲವ್ ಮಾಡಿದ್ದ ಈ ಜೋಡಿ ಬೇರ್ಪಟ್ಟಿತ್ತು. ಆದರೆ ಲವ್ ಮ್ಯಾಟರ್ ಮಾತನಾಡೋಕೆ ಅಂತ ರೇಣುಕಾ ತನ್ನ ಪ್ರಿಯಕರ ಪ್ರವೀಣನ ಮನೆಗೆ ಹೋಗಿದ್ದಾಳೆ.

ಅಲ್ಲಿ ಗಲಾಟೆ ನಡೆದು ಆಕೆ ಮೇಲೆ ಹಲ್ಲೆ ನಡೆಸಲಾಗಿದೆ. ಬಾಗಲಕೋಟೆಯ ಚಿಕನಾಳ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments