ಆ ಟೈಮ್ ನಲ್ಲಿ ಎದೆ ಮೇಲೆ ತಲೆ ಇಟ್ಟು ಮಲಗಿದರೆ ಏನಾಗುತ್ತದೆ?

Webdunia
ಬುಧವಾರ, 22 ಏಪ್ರಿಲ್ 2020 (16:26 IST)
ಯುವಕ – ಯುವತಿಯರಲ್ಲಿ ಆಕರ್ಷಣೆ ಎನ್ನೋದು ಕೆಲವೊಂದು ವಿಷಯಗಳಲ್ಲಿ ಎದ್ದು ಕಾಣುತ್ತಿರುತ್ತದೆ.

ಪ್ರತಿಯೊಬ್ಬ ಪುರುಷರ ಕೆಲವೊಂದು ಹಾವಭಾವ ಹಾಗೂ ಅಂಗಗಳನ್ನು ಕಂಡರೆ ಮಹಿಳೆಯರು ತುಂಬ ಇಷ್ಟಪಡುತ್ತಾರೆ. ಅದರಲ್ಲೂ ಪುರುಷರ ಕೆಲವು ವಿಷಯಗಳು ಸ್ತ್ರೀಯರಿಗೆ ಮೂಡ್ ಸಂದರ್ಭದಲ್ಲಿ ತುಂಬಾ ಖುಷಿ ಕೊಡುತ್ತವಂತೆ.

ಸ್ತ್ರಿಯರ ಕೆಲವು ವಿಷಯಗಳು ಸಹ ಪುರುಷರಿಗೆ ಹೆಚ್ಚು ಇಷ್ಟವಾಗುತ್ತವೆ. ಮೂಡ್ ಬಂದಾಗ ಬಹುತೇಕ ಮಹಿಳೆಯರು ಪುರುಷರ ಕೂದಲಿನ ಜೊತೆ  ಆಟವಾಡುವುದನ್ನು ಇಷ್ಟಪಡುತ್ತಾರೆ. ಅಲ್ಲದೆ ಪುರುಷರ ಎದೆಯ ಮೇಲೆ ಮಹಿಳೆಯರು ತಮ್ಮ ತಲೆಯನ್ನು ಇಟ್ಟು ಮಲಗಿದರೆ ತುಂಬಾ ಖುಷಿಯಾಗುತ್ತಾರೆ. ಜೊತೆಯಾಗಿ  ಅವರ ಕೈ ಹಿಡಿದು ಓಡಾಡುವುದು ಯುವತಿಯರಿಗೆ ಹೆಚ್ಚು ಇಷ್ಟವಾಗುತ್ತದೆ.

ಮಹಿಳೆಯರಿಗೆ ಸ್ವಲ್ಪ ಹುಚ್ಚುಚ್ಚಾಗಿ ಆಡುವುದು ಇಷ್ಟವಾಗುತ್ತದೆ ಅಂತೆ. ಇನ್ನು ಪ್ರೀತಿಯ ನೋಟವು ಕೂಡ ಮಹಿಳೆಯರ ಪ್ರೀತಿಯನ್ನು ಸೆಳೆಯುತ್ತದೆ. ಸಂಭೋಗ ಜೀವನವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಸಂಗಾತಿಯ ಮೇಲೆ ವಿಶ್ವಾಸವಿಡಬೇಕು. ತಮ್ಮ ಸಂಗಾತಿಯ ಮೇಲೆ ಹೆಚ್ಚು ನಂಬಿಕೆಯಿಡುತ್ತಾರೋ ಅವರ ರತಿಸುಖದ ಜೀವನ ಅತೀ ಹೆಚ್ಚು ಚೆನ್ನಾಗಿರುತ್ತದಂತೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಮುಂದಿನ ಸುದ್ದಿ
Show comments