ಗರ್ಭಣಿಯಾಗೋಕೆ ಗಂಡನ ಬಿಟ್ಟು ಲವರ್ ಜೊತೆ ಮಲಗೋ ಹೆಣ್ಣು

Webdunia
ಭಾನುವಾರ, 19 ಏಪ್ರಿಲ್ 2020 (17:05 IST)
ಪ್ರಶ್ನೆ : ಸರ್, ನನಗೆ ಈಗ 22 ವರ್ಷಗಳು. ಮದುವೆಯಾಗಿ ಆರು ತಿಂಗಳು ಆಗುತ್ತಿವೆ. ಆದರೆ ಗಂಡನಿಂದ ಹಾಸಿಗೆಯಲ್ಲಿ ಆ ಸುಖ ಸಿಗುತ್ತಲೇ ಇಲ್ಲ. ನನ್ನ ಕೆಲವು ಗೆಳತಿಯರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು.

ಇನ್ನೂ ಒಂದಿಬ್ಬರು ಗೆಳತಿಯರು ಮದುವೆಯಾಗಿ ಮೂರು ತಿಂಗಳಿಗೆ ಗರ್ಭಿಣಿಯಾಗಿದ್ದರು. ಆದರೆ ನನ್ನ ಗಂಡನಿಗೆ ಸುಖ ನೀಡುವ ಶಕ್ತಿ ಇಲ್ಲ. ಗಂಡನಿಂದ ನನಗೆ ಮಕ್ಕಳಾಗೋದಿಲ್ಲ ಎನ್ನುವ ಖಾತ್ರಿಯಾಗಿದೆ. ಹೀಗಾಗಿ ಕಾಲೇಜ್ ಗೆಳೆಯ ನನಗೆ ಸುಖ ನೀಡುತ್ತಿದ್ದಾನೆ. ಗಂಡನಿಗೆ ಡಿವೋರ್ಸ್ ಕೊಡಲೇ?

ಸಲಹೆ : ವಿವಾಹ ಆದ ಬಳಿಕ ಅಕ್ರಮ ಸಂಬಂಧ ಹೊಂದುವುದು ಸರಿಯಲ್ಲ. ಗಂಡನಿದ್ದಾಗಲೂ ನೀವು ಅನೈತಿಕ ಸಂಬಂಧ ಬೆಳೆಸೋದನ್ನು ನಿಲ್ಲಿಸಿ. ನಿಮ್ಮ ಗಂಡನಿಗೆ ಏನಾದರೂ ರೋಗ ಇದೆಯಾ ಎಂದು ವೈದ್ಯರು ಹೇಳಿಲ್ಲ. ನಿಮ್ಮ ಗಂಡನ ಸಮಸ್ಯೆಗೆ ವೈದ್ಯರಲ್ಲಿ ಪರಿಹಾರ ಇದ್ದೇ ಇರುತ್ತದೆ.

ಸ್ವಲ್ಪ ತಾಳುವುದನ್ನು ಬಿಟ್ಟು ನೀವು ನಿಮ್ಮ ಕಾಲೇಜ್ ಗೆಳೆಯನಿಂದ ಗರ್ಭಿಣಿ ಆಗುತ್ತಿರುವುದು ಸರಿಯಲ್ಲ. ವೈದ್ಯರೂ ಹೇಳಿದ ಮೇಲೆಯೂ ಸರಿಹೋಗದಿದ್ದರೆ, ಆಗಲೂ ನಿಮಗೆ ಗಂಡನ ಮೇಲೆ ಮನಸ್ಸಿಲ್ಲದಿದ್ದರೆ ಡಿವೋರ್ಸ್ ಕೊಟ್ಟು. ನಿಮಗೆ ಸರಿ ಕಂಡವರ ಜೊತೆ ಹಾಯಾಗಿ ಇರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ಮುಂದಿನ ಸುದ್ದಿ
Show comments