ಗಂಡು – ಹೆಣ್ಣಿಗೆ ಯಾವಾಗ ಲೈಂಗಿಕ ಕ್ರಿಯೆ ನಡೆಸಬೇಕು ಎನ್ನೋದನ್ನು ಹೇಳಿಕೊಡಬೇಕಿಲ್ಲ. ಆದರೆ ಯಾವಾಗ ಲೈಂಗಿಕ ಕ್ರಿಯೆ ನಡೆಸಬಾರದು ಎಂಬುದನ್ನು ತಿಳಿದಿರಲೇಬೇಕು. ಮನಸ್ಸುಗಳು ಘಾಸಿಗೊಂಡಾಗ ದೂರ ಇರುವುದೇ ಲೇಸು.ಮೊಣಕಾಲಿಗೆ ಗಾಯವಾದಾಗ, ಕೈ ತರಚಿದಾಗ, ಸೊಂಟ ವಿಪರೀತ ಉಳುಕಿದಾಗ, ಬೆನ್ನು ಸಂಭೋಗಕ್ಕೆ ಸಹಕರಿಸದಾದಾಗ ಪರಸ್ಪರ ಮಾತನಾಡಿಕೊಂಡು ಪ್ರಣಯಕೇಳಿಯನ್ನು ಮುಂದೂಡಿ.ದುಃಖದಲ್ಲಿರುವವರನ್ನು ಅವರಷ್ಟಕ್ಕೆ ಅವರನ್ನು ಬಿಟ್ಟು, ಲಗಾಮಿಲ್ಲದ ಕಾಡು ಕುದುರೆಯಂತಾದ ಮನಸನ್ನು ನಾವೇ ಹದ್ದುಬಸ್ತಿನಲ್ಲಿ ಇಡಬೇಕು. ಹೆಣ್ಣಿಗೆ ಕಾಮಕೇಳಿಯಲ್ಲಿ ಎಳ್ಳಷ್ಟೂ ಮನಸ್ಸಿಲ್ಲದಿದ್ದರೂ ಬಲವಂತವಾಗಿ ಸಂಭೋಗಕ್ಕೆ...