ಬಟ್ಟೆ ಬಿಚ್ಚಿ ಬೆಡ್ ಮೇಲಿದ್ದ ಜೋಡಿ : ಅಕ್ರಮ ಸಂಬಂಧ ಕದ್ದು ನೋಡಿ ಹೀಗಾ ಮಾಡೋದು

Webdunia
ಬುಧವಾರ, 8 ಏಪ್ರಿಲ್ 2020 (19:59 IST)
ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಒಂದೆರಡು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿದ್ದಾಳೆ. ಆಕೆಯ ಗಂಡ ನಿತ್ಯ ಕಚೇರಿಗೆ ಹೋಗುತ್ತಾನೆ. ಖಾಸಗಿ ಕಂಪನಿಯಲ್ಲಿ ನೌಕರ ಆಗಿರುವ ಕಾರಣ ಭಾನುವಾರವೂ ಆತನದ್ದು ಬಿಡುವಿಲ್ಲದ ಕೆಲಸ.

ಹೀಗಿರುವಾಗ ಮನೆಯಲ್ಲಿ ಒಬ್ಬಳೇ ಇರುವ ಅವಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದನು. ಆತ ಬಂದಾಗ ಬಾಗಿಲು ಮುಚ್ಚಿಕೊಂಡು ಏನೇನೋ ಶಬ್ದಬರದಂತೆ ಎಲ್ಲಾ ಮಾಡಿಮುಗಿಸುತ್ತಿದ್ದಾಳೆ. ಅವರಿಬ್ಬರೂ ಬೆಡ್ ಮೇಲೆ ಒಂದಾಗಿರುವುದನ್ನು ನಾನೊಮ್ಮೆ ಕಿಟಕಿಯಲ್ಲಿ ನೋಡಿದೆ. ಗಂಡನಿಲ್ಲದ ಸಮಯದಲ್ಲಿ  ತನ್ನ ಇನಿಯನನ್ನು ಮನೆಗೆ ಕರೆದುಕೊಂಡು ಬಂದು ಸುಖ ಅನುಭವಿಸುತ್ತಿದ್ದಾಳೆ. ಏನೂ ತಿಳಿಯದ ಆಕೆಯ ಗಂಡನಿಗೆ ಈ ವಿಷಯ ಹೇಳಲೇ?

ಉತ್ತರನಮ್ಮ ಸುತ್ತಮುತ್ತ ಇಂತಹ ಹಲವು ಘಟನೆಗಳು, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇನ್ನೊಬ್ಬರ ಮನೆಯ ಹೆಂಡತಿಯನ್ನು ಅಷ್ಟಾಗಿ ಗಮನಿಸುವುದು ಸರಿಯಲ್ಲ. ನೀವು ಅವಳ ಮೇಲೆ ಮೋಹಗೊಂಡಿದ್ದೀರಾ? ಸ್ಪಷ್ಟವಾಗುತ್ತಿಲ್ಲ. ಅವರ ಜೀವನಕ್ಕೆ ಏನು ಬೇಕೋ ಅದನ್ನು ಪಡೆದುಕೊಳ್ತಿದ್ದಾರೆ. ಅದು ಅವರ ಮನೆ ವಿಷಯ. ಅವರ ಗಂಡ ನಿಮ್ಮ ಸ್ನೇಹಿತನೇ, ನಿಮ್ಮ ಬಂಧುವೇ ಎಂಬುದು ಸ್ಪಷ್ಟಪಡಿಸಿಲ್ಲ.

ಆದರೂ ನೀವು ಒಂದು ವೇಳೆ ಆಕೆಯ ಗಂಡನಿಗೆ ಅವಳ ಅಕ್ರಮ ಸಂಬಂಧದ ಬಗ್ಗೆ ಹೇಳಿದರೆ ಅವರ ಕುಟುಂಬವೇ ಒಡೆದುಹೋಗುತ್ತದೆ. ಅವರ ಎರಡೂ ಕುಟುಂಬಗಳೂ ಬೇರೆಯಾಗುತ್ತವೆ ಎಂಬುದನ್ನು ನೆನಪಿಡಿ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗೋದಿಲ್ಲ ಎಂದುಕೊಂಡಿರುವಂತೆ, ಅವಳ ಅಸಲಿ ಬಣ್ಣ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ. ಅದನ್ನು ನಿವಾಗಿಯೇ ಹೇಳಿ ನೀವು ಕೆಟ್ಟವರಾಗಿ ಮತ್ತು ವಿಷಮ ಪರಿಸ್ಥಿತಿ ಎದುರಿಸೋದು ತರವಲ್ಲ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಮುಂದಿನ ಸುದ್ದಿ
Show comments