ಕಾಮಾಸಕ್ತಿ ಹೆಚ್ಚಾಗಲು ಏನು ಮಾಡೋದು?

Webdunia
ಶನಿವಾರ, 28 ಮಾರ್ಚ್ 2020 (14:33 IST)
ಲೈಂಗಿಕ ಆಸಕ್ತಿ ಕೆಲವರಲ್ಲಿ ವಯಸ್ಸು ಕಳೆದಂತೆ ಕಡಿಮೆಯಾಗುತ್ತಾ ಸಾಗುತ್ತದೆ. ಅದಕ್ಕೆ ಆಹಾರ ಕ್ರಮ, ದೈಹಿಕ ಸದೃಢತೆ, ವಾತಾವರಣ ಸೇರಿದಂತೆ ಹಲವು ಕಾರಣವಾಗಬಲ್ಲವು.
 

ಮದುವೆಯಾದ ಮೇಲೆ ಹೆಚ್ಚಿನವರು ಸಂಗಾತಿ ಜತೆಗೆ ಪ್ರೇಮಿಗಳಂತೆ ಫ್ಲರ್ಟ್ ಮಾಡುವುದನ್ನೇ ಮರೆಯುತ್ತಾರೆ. ತೀರಾ ಗಂಭೀರವಾಗಿರುವುದರ ಬದಲು ಸ್ವಲ್ಪ ಫ್ಲರ್ಟ್ ಮಾಡಲು ಕಲಿಯಿರಿ. ಲವ್ ಮೆಸೇಜ್ ಗಳನ್ನು ರವಾನಿಸುತ್ತಿರಿ.

ದೈನಂದಿನ ಚಟುವಟಿಕೆಗೆ ಹೊರತಾಗಿ ಆಕೆಗೆ ಇಷ್ಟವಾಗುವ ಯಾವುದಾದರೂ ಸ್ಥಳಕ್ಕೆ ಪಿಕ್ ನಿಕ್ ಕರೆದುಕೊಂಡಿ. ಅಥವಾ ಆಕೆಗೆ ಇಷ್ಟವಾದ ಕೆಲಸ ಮಾಡುವುದು, ಗಿಫ್ಟ್ ಕೊಡುವುದು ಇತ್ಯಾದಿ ಮಾಡಿ.

ಯಾವಾಗಲೂ ಲೈಂಗಿಕ ಕ್ರಿಯೆ ಬೆಡ್ ರೂಂಗೇ ಸೀಮಿತಗೊಳಿಸಿದವರು ನೀವಾಗಿದ್ದರೆ, ಸ್ವಲ್ಪ ಸ್ಥಳ ಬದಲಾವಣೆ ಮಾಡಿಕೊಳ್ಳಿ. ಹಾಲ್ ನಲ್ಲಿ, ರೊಮ್ಯಾಂಟಿಕ್ ಜಾಗದಲ್ಲಿ ರತಿಕ್ರೀಡೆಗೆ ಜಾಗ ಶಿಫ್ಟ್ ಮಾಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ