ಗಂಡ ಕಚೇರಿಗೆ ಹೋದಾಗ ಹಳೇ ಲವರ್ ಜೊತೆ ಕಾಮದಾಟ ಆಡೋದಾ

Webdunia
ಶನಿವಾರ, 7 ಮಾರ್ಚ್ 2020 (20:25 IST)
ಪ್ರಶ್ನೆ: ನಾನು ಹಾಗೂ ನನ್ನ ಗೆಳತಿ ಒಂದೇ ಕಾಲೇಜಿನಲ್ಲಿದ್ದಾಗ ಎರಡು ವರ್ಷ ಪ್ರೀತಿ, ಸರಸ, ಪ್ರಣಯ ಎಲ್ಲಾ ಮಾಡಿದ್ದೇವೆ. ಆದರೆ ಅವಳನ್ನು ಬೇರೆಯವನೊಂದಿಗೆ ಮದುವೆ ಮಾಡಿಕೊಟ್ಟರು. ಅವಳ ಮದುವೆಯಾಗಿ ಆರು ವರ್ಷಗಳಾಗಿವೆ.

ಫೇಸ್ ಬುಕ್ ನಲ್ಲಿ ಮತ್ತೆ ಸಿಕ್ಕಿದ್ದಾಳೆ. ಚಾಟ್ ಮಾಡ್ತಾ ನಮ್ ಹಳೇ ಪ್ರೇಮ, ಸರಸವನ್ನು ನೆನಪಿಸುತ್ತಿದ್ದಾಳೆ. ಕಳೆದ ತಿಂಗಳ ಹಿಂದೆ ಒಂದು ದಿನ ತನ್ನ ಮನೆಗೆ ಬರುವಂತೆ ಹೇಳಿದ್ದಳು. ಗಂಡನಿದ್ದಾಗಲೇ ನಾನು ಅವಳ ಮನೆಗೆ ಹೋಗಿದ್ದೆ. ಆಗ ಅವಳು ನನ್ನನ್ನು ತನ್ನ ಸಹೋದರ ಸಂಬಂಧಿ ಎಂದು ಗಂಡನಿಗೆ ಪರಿಚಯ ಮಾಡಿಕೊಟ್ಟಳು.

ಅವನು ಕಚೇರಿಗೆ ಹೋಗಿದ್ದೇ ತಡ ನಾವಿಬ್ಬರೂ ಪಲ್ಲಂಗ ಏರಿ ಫುಲ್ ಎಂಜಾಯ್ ಮಾಡಿದೆವು. ಈಗ ವಾರದಲ್ಲಿ ಮೂರ್ನಾಲ್ಕು ಬಾರಿ ಹೀಗೆ ಮಾಡುತ್ತಿರುವೆವು. ನನಗೇಕೋ ಭಯ ಆವರಿಸುತ್ತಿದೆ. ಪರಿಹಾರ ತಿಳಿಸಿ.

ಉತ್ತರ: ಕಂಡವರ ಪತ್ನಿ ಜತೆ ಸಂಭೋಗದ ಗುಂಗಲ್ಲಿರುವವರಿಗೆ ಭಯ ಇರೋದಿಲ್ಲ. ಆದರೆ ಆ ಬಳಿಕ ಅವರು ಅನುಭವಿಸುವ ಯಾತನೆ, ಅವರಿಗೆ ಬರುವ ಸ್ಥಿತಿ ನೆನಪಿಕೊಂಡರೆ ಘೋರ ಎನಿಸುತ್ತದೆ.

ಆಕೆಯ ಪತಿಗೆ ನಿಮ್ಮಿಬ್ಬರ ಸಂಬಂಧ ಗೊತ್ತಾಗುವ ಮೊದಲೇ ಆಕೆಯನ್ನು ಬಿಟ್ಟು ಬಿಡಿ. ಇಲ್ಲವೇ ಆಕೆಯ ಕುಟುಂಬವನ್ನು ಒಡೆದು, ಅವಳ ಹಾಗೂ ಅವಳ ಗಂಡನ ಜೀವನ ಹಾಳು ಮಾಡಿದ ಅಪಕೀರ್ತಿ ನಿಮಗೆ ಬರುತ್ತದೆ. ನಿಮ್ಮ ಸಂಸಾರವೂ ಸುಗಮವಾಗಿ ಸಾಗುವುದು ಭವಿಷ್ಯದಲ್ಲಿ ಅನುಮಾನ. ಕೂಡಲೇ ಅನೈತಿಕ ಸಂಬಂಧಕ್ಕೆ ಬ್ರೇಕ್ ಹಾಕಿ.







ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಯಾವೆಲ್ಲಾ ಸಮಸ್ಯೆ ಇರುವವರು ಸೀಬೆಕಾಯಿ ತಿನ್ನಬಾರದು ನೋಡಿ video

ಮುಂದಿನ ಸುದ್ದಿ
Show comments