Daily Horoscope
✕

ಲೈಂಗಿಕ ಶಕ್ತಿ ಕಳೆದುಕೊಂಡರೆ ಮಾಡೋದೇನು

Webdunia
ಗುರುವಾರ, 27 ಫೆಬ್ರವರಿ 2020 (15:07 IST)
ಪ್ರಶ್ನೆ: ಲೈಂಗಿಕ ತೃಪ್ತಿಗಾಗಿ ನಾನು ಕಳೆದ 10 ವರ್ಷಗಳಿಂದ 25 ಎಂಜಿ ಸಿಡಿನೊಫಿಲ್ ಸೇವಿಸುವುದಲ್ಲದೇ, ಸುಲಭವಾಗಿ ಜಾರಲು ಕೆವೈ ಜೆಲ್ಲಿ ಯನ್ನು ಕೂಡ ಬಳಸಿ ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಕ್ರಿಯೆ ಹೊಂದಲು ಯತ್ನಿಸುತ್ತಿದ್ದೇನೆ. ನಾವು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೆವು. 


ಆದರೆ ಕಳೆದ ಎರಡು ಮೂರು ತಿಂಗಳಿಂದ ನನಗೆ ಕಾಮದಾಟವನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಆಗುತ್ತಿಲ್ಲ. ಮಧ್ಯದಲ್ಲಿಯೇ ನನ್ನ ಗುಪ್ತಾಂಗ ಮೆತ್ತಗಾಗಿ ಬಿಡುತ್ತದೆ. ಒಂದೆರಡು ಬಾರಿ ನಾನು ಸಿಡಿನೊಫಿಲ್ 50 ಎಂಜಿ ಮತ್ತು 100ಎಂಜಿ ಸೇವಿಸಿ ಪ್ರಯತ್ನಿಸಿದ್ದೆ. ಆದರೆ ಸ್ಖಲನದವರೆಗೆ ಗುಪ್ತಾಂಗ ಗಟ್ಟಿಯಾಗಿ ಉಳಿಯುವುದಿಲ್ಲ. ಇದರಿಂದ ನನ್ನ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತಿದೆ.  ನನ್ ಈ ಸಮಸ್ಯೆಗೆ ಪರಿಹಾರ ನೀಡಿ.

ಉತ್ತರ: ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು. ಹಾಗೆ ಮಾಡುವ ಮುನ್ನ ನಿಮಗೆ ಸಕ್ಕರೆ ಖಾಯಿಲೆಯಾಗಲಿ, ಬಿ12 ಕೊರತೆ ಅಥವಾ ಇತರೆ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲ ಎಂಬ ಖಾತ್ರಿ ಮಾಡಿಕೊಳ್ಳಲು ಸಂಪೂರ್ಣ ದೇಹದ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.

ಪತಿ ಪತ್ನಿ ಇಬ್ಬರೂ ವ್ಯಾಯಾಮಗಳನ್ನು ಮಾಡಲು ಆರಂಭಿಸುವುದು ಒಳ್ಳೆಯದು. ನೀವು ಈ ಎಲ್ಲ ವರ್ಷಗಳಲ್ಲಿ ವಯಾಗ್ರಾವನ್ನು ಸೇವಿಸುತ್ತಿದ್ದೀರಿ. ಆದರೆ ವೈದ್ಯರು ವಯಾಗ್ರಾ ನಂತರದ ಇತ್ತೀಚಿನ ಔಷಧವನ್ನು ಸೂಚಿಸಬಹುದು. ಮೂಲಿಕಾ ವಸ್ತುಗಳಿಂದಲೂ ನಿಮಗೆ ಒಳ್ಳೆಯದಾಗಬಹುದು. ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ