ಹುಡುಗಿ ಜೊತೆಗಿದ್ದರೂ ಆ ಥರ ವಿಡಿಯೋ ನೋಡುವ ಹುಡುಗ

Webdunia
ಗುರುವಾರ, 13 ಫೆಬ್ರವರಿ 2020 (19:55 IST)
ಪ್ರಶ್ನೆ ಸರ್. ನಾನು 28 ವರ್ಷದ ಯುವಕ. ನಾನು ಒಂದು ಹುಡುಗಿ ಜತೆ ಲಿವಿಂಗ್ ರಿಲೇಷನ್ ನಲ್ಲಿ ಇದ್ದೇನೆ. ನಾನು ಯುಟ್ಯೂಬ್ ನಲ್ಲಿ ತರಹೇವಾರಿ ವಿಡಿಯೋಗಳನ್ನು ನೋಡುತ್ತೇನೆ. ಆದರೆ ಅದರಂತೆ ಮಾಡು ಎಂದು ನನ್ನ ಹುಡುಗಿಗೆ ಹೇಳಿದ್ರೆ ಅವಳು ಮಾಡುತ್ತಿಲ್ಲ.

ಅಲ್ಲದೇ ಪ್ರತಿ ದಿನ ರಾತ್ರಿ ಒಂದು ಬಾರಿ ಮಾತ್ರ ನನ್ನ ಜತೆ ಸುಖಿಸುತ್ತಿದ್ದಾಳೆ. ಎರಡನೇ ಬಾರಿಗೆ ನೋ ಎಂತಿದ್ದಾಳೆ. ಹೀಗಾಗಿ ನನ್ನ ಮನೋಕಾಮನೆಗಳನ್ನು ನನ್ನಲ್ಲಿಯೇ ಸುಟ್ಟುಕೊಳ್ಳುತ್ತಿದ್ದೇನೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರ: ಒಳ್ಳೆಯ ಸಿನಿಮಾಗಳನ್ನು ನೋಡಿದ ಮಾತ್ರಕ್ಕೆ ನೀವು ಹೀರೋ ಆಗಿದಿಲ್ಲ ಎಂಬುದನ್ನು ನೆನಪಿಡಿ. ನೀವು ನೀಲಿ ಚಿತ್ರಗಳನ್ನು ನೋಡಿ ಅದರಂತೆ ಮಾಡು ಅಂತ ಹುಡುಗಿಯ ಮೇಲೆ ಒತ್ತಡ ಹೇರಬೇಡಿ. ಅದು ಅವರಿಂದಾಗಿಯೇ ಬರಬೇಕು. ಆ ಕುರಿತು ತಿಳುವಳಿಕೆ ನೀಡಿ.

ಅಸಹಜ ಹಾಗೂ ಅನೈಸರ್ಗಿಕ ಕ್ರಿಯೆ ಮುಂದಾಗಬೇಡಿ. ಇದರಿಂದಾಗಿಯೇ ಅವಳು ಒಂದು ಬಾರಿ ಮಾತ್ರ ಸೇರುತ್ತಿರಬಹುದು. ಪ್ರೀತಿಯಿಂದ ಸರಸ ಮಾಡಿ. ಸರಸದಲ್ಲಿ ಅನುಕರಣೆ ಬೇಡ. ಇಷ್ಟಾದರೂ ಹುಡುಗಿ ಸಹಕಾರ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಮುಂದಿನ ಸುದ್ದಿ
Show comments