ಜಾಗಿಂಗ್ ಹೋದಲ್ಲೇ ಅವಳು ರತಿಸುಖ ನೀಡೋದಾ

Webdunia
ಶನಿವಾರ, 8 ಫೆಬ್ರವರಿ 2020 (14:17 IST)
ಪ್ರಶ್ನೆ: ಸರ್, ನಾನು ಹಿರಿಯ ಅಧಿಕಾರದಲ್ಲಿರೋ ವ್ಯಕ್ತಿಯ ಪತ್ನಿ. ನನ್ನ ವಯಸ್ಸು 30. ಇಬ್ಬರು ಮಕ್ಕಳಿದ್ದಾರೆ. ಗಂಡನ ವಯಸ್ಸು 45. ನನಗಿಂತ 15 ವರ್ಷ ದೊಡ್ಡವರು. ಇನ್ನು ಅವರಿಗೆ ರಸಿಕತೆಯೇ ಇಲ್ಲ. ದಿನಪೂರ್ತಿ ಆಫೀಸ್ ನಲ್ಲಿದ್ದು ರಾತ್ರಿ ಕಾಟಾಚಾರಕ್ಕೆ ಮಾಡಿ ದೊಪ್ಪನೆ ಮಲಗುತ್ತಾರೆ. ಕೆಲಸದ ಟೆನ್ಶನ್ ಟೆನ್ಶನ್ ಅಂತ ಗೊಣಗುತ್ತಿರುತ್ತಾರೆ.

ಶುದ್ಧ ಕಂಜೂಸ್ ಬೇರೆ. ಆದರೆ ನನಗೆ ಅವರ ನಡುವಳಿಕೆ ಇಷ್ಟವಾಗುತ್ತಿಲ್ಲ. ರಾತ್ರಿ ಸುಖವೂ ಸಿಗುತ್ತಿಲ್ಲ. ಹೀಗಾಗಿ ಪಕ್ಕದ ಮನೆಯ ಯುವಕನ ಜತೆ ಸಲುಗೆ ಬೆಳೆಸಿಕೊಂಡಿದ್ದೇನೆ. ಆತ ಭರ್ಜರಿಯಾಗಿ ಸುಖ ನೀಡುತ್ತಿದ್ದಾನೆ. ಆದರೆ ನಮ್ಮ ಮನೆ ಹಾಗೂ ಅವರ ಮನೆಯಲ್ಲಿ ಜನರು ಜಾಸ್ತಿ. ಹೀಗಾಗಿ ನಿತ್ಯ ನಸುಕಿನಲ್ಲಿ ಜಾಗಿಂಗ್ ಹೋಗಿರುವಾಗಲೇ ನಾವು ಸಂಭೋಗ ನಡೆಸುತ್ತಿದ್ದೇವೆ. ಇದು ನಮ್ಮ ಮನೆಯವರಿಗೆ ತಿಳಿದರೆ ಮಾಡೋದೇನು?

ಉತ್ತರ: ಗಂಡ, ಮಕ್ಕಳನ್ನು ಮರೆತಿರೋ ನೀವು ಅನೈತಿಕ ಸುಖಕ್ಕಾಗಿ ಹಾತೊರೆಯುತ್ತಿರೋದು ಸರಿಯಲ್ಲ. ಅಕ್ರಮ ಸಂಬಂಧ ಯಾವತ್ತಿಗೂ ಅನಾಹುತಕ್ಕೆ ಕಾರಣವಾಗಬಲ್ಲದು ಎಂಬುದನ್ನ ಮರೆಯದಿರಿ.

ಅಕ್ರಮ ಹಾಗೂ ಅನೈತಿಕ ಸಂಬಂಧ ಹೊರಬಿದ್ದಲ್ಲಿ ನಿಮ್ಮ ಹಾಗೂ ಯುವಕನ ಅಲ್ಲದೇ ನಿಮ್ಮ ಗಂಡನ ಈ ಮೂರು ಕುಟುಂಬಗಳು ಸಂಕಷ್ಟಕ್ಕೆ ಹಾಗೂ ತೊಂದರೆಗೆ ಒಳಗಾಗಲಿವೆ. ಹೀಗಾಗಿ ಕೂಡಲೆ ಅಕ್ರಮ ಸಂಬಂಧದಿಂದ ಹೊರಬಂದು ಗಂಡ, ಮಕ್ಕಳಿಗೆ ಜೀವನ ಮೀಸಲಿಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments