ಗಂಡನ ಜೊತೆ ತಂಗಿಯ ಬಟ್ಟೆ ಬಿಚ್ಚಿ ಮಲಗಿಸೋ ಅಕ್ಕ

Webdunia
ಶುಕ್ರವಾರ, 7 ಫೆಬ್ರವರಿ 2020 (15:05 IST)
ಪ್ರಶ್ನೆ: ಸರ್. ನನ್ನ ಗಂಡನಿಗೆ ಎರಡು ಮದುವೆಯಾಗೋ ಯೋಗವಿದೆ ಅಂತ ಜ್ಯೋತಿಷ್ಯರು ಹೇಳಿದ್ದರು. ಹೀಗಾಗಿ ನನ್ನನ್ನು ಮದುವೆಯಾದ ಬಳಿಕ ಬೇರೆ ಜಾತಿಯವಳೊಂದಿಗೆ ನನ್ನ ಗಂಡ ಸಂಬಂಧ ಹೊಂದಿದ್ದನು. ಆದರೆ ಮುಂದೆ ಅನಾಹುತ ಆಗಬಹುದು ಅಂತ ಗಂಡನಿಗೆ ತಿಳಿಹೇಳಿದ್ದೆ.

ಈಗ ನನ್ನ ತಂಗಿ ಎಜುಕೇಷನ್ ಕಂಪ್ಲೀಟ್ ಮಾಡಿಕೊಂಡಿದ್ದು ಮನೆಗೆ ಬಂದಿದ್ದಾಳೆ. ಇತ್ತ ನನ್ನ ಗಂಡನ ತೆಕ್ಕೆಗೆ ತಂಗಿ ಜಾರಿದ್ದಾಳೆ. ಇಬ್ಬರೂ ಕದ್ದು ಮುಚ್ಚಿ ಲವ್ ಮಾಡ್ತಿದ್ದಾರೆ. ಈ ವಿಷಯ ನನಗೆ ಗೊತ್ತಿದೆ. ಹೀಗಾಗಿ ನಾನೇ ಅವರ ಮದುವೆ ಮಾಡಿರುವೆ. ಜ್ಯೋತಿಷ್ಯರ ಪ್ರಕಾರ ನನ್ನ ಗಂಡನಿಗೆ ಎರಡು ಮದುವೆಯಾಗಿವೆ. ನನಗೆ ಈಗ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಅಲ್ಲವೇ?

ಉತ್ತರನಂಬುವರರು ಇರೋ ತನಕ ಮೋಸ ಮಾಡೋರು ಇದ್ದೇ ಇರುತ್ತಾರೆ. ನಿಮ್ಮ ಗಂಡನ ಜಾತಕ ದೋಷವನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು.

ಜ್ಯೋತಿಷ್ಯರ ಮಾತು ಕೇಳಿ ನೀವು ನಿಮ್ಮ ಗಂಡನಿಗೆ ಎರಡನೇ ಮದುವೆಯನ್ನು ಮಾಡಿರೋದು ಕಾನೂನು ಪ್ರಕಾರ ಸರಿಯಲ್ಲ. ಜ್ಯೋತಿಷ್ಯರು ನಿಮ್ಮ ಗಂಡನಿಗೆ ಐವರು ಹೆಂಡತಿಯರು ಆಗುತ್ತಾರೆ ಎಂದಿದ್ದರೆ ನೀವು ಐವರೊಂದಿಗೆ ಮದುವೆ ಮಾಡುತ್ತಿದ್ದೀರಾ? ಯೋಚಿಸಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಯಾವೆಲ್ಲಾ ಸಮಸ್ಯೆ ಇರುವವರು ಸೀಬೆಕಾಯಿ ತಿನ್ನಬಾರದು ನೋಡಿ video

ಮುಂದಿನ ಸುದ್ದಿ
Show comments