ಮದುವೆಯಾದರೂ ಟಚ್ ಮಾಡಿಸಿಕೊಳ್ಳದ ಪತ್ನಿಗೆ ಏನು ಮಾಡಬೇಕು?

Webdunia
ಭಾನುವಾರ, 2 ಫೆಬ್ರವರಿ 2020 (19:13 IST)
ಪ್ರಶ್ನೆಸರ್ ನಾನು ಮದುವೆಯಾಗಿ ಒಂದು ತಿಂಗಳಾಗಿದೆ. ಆದರೆ ಈವರೆಗೂ ನನ್ನ ಹೆಂಡತಿ ಜತೆಗೆ ಸಂಭೋಗ ನಡೆಸಿಲ್ಲ.

ಪ್ರತಿ ದಿನ ರಾತ್ರಿ ಆಗುತ್ತಿದ್ದಂತೆ ಆಕೆ ತಲೆ ನೋವು, ಕೈ ನೋವು, ಹೊಟ್ಟೆ ನೋವು ಅಂತೆಲ್ಲಾ ಹೇಳುತ್ತಿದ್ದಾಳೆ. ನನ್ನನ್ನು ಅವಳ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಅವಳಿಗೆ ಅಕ್ರಮ ಸಂಬಂಧ ಇರೋ ಶಂಕೆ ವ್ಯಕ್ತವಾಗುತ್ತಿದೆ. ಮುಂದೆ ಮಾಡೋದೇನು?

ಉತ್ತರಮದುವೆಯಾದ ಮೇಲೆ ಮನಸ್ಸು ಹೊಂದಿಕೊಳ್ಳಲು ಸಮಯ ಬೇಕು. ನಿಮ್ಮ ಪತ್ನಿ ನಿಮಗೆ, ನಿಮ್ಮ ಮನೆಗೆ ಹೊಂದಿಕೊಳ್ಳಲು ಅವಕಾಶ ನೀಡಿ. ಆತುರ ಪಡಬೇಡಿ.

ಅವಳು ನಿಮ್ಮ ಜತೆ ಲೈಂಗಿಕ ಕ್ರಿಯೆ ನಡೆಸಿಲ್ಲ ಅಂದರೆ ಅವಳು ದಾರಿ ತಪ್ಪಿದ್ದಾಳೆ ಅಂತ ಭಾವಿಸಬೇಡಿ. ಅವಳ ಜತೆ ಏಕಾಂತದಲ್ಲಿ ಕುಳಿತು ಅವಳನ್ನು ಕೇಳಿ ಮನಸ್ಸಿನ ಆಸೆಗಳನ್ನು ಕೇಳಿ. ಇದು ನಿಜವಾಗಲೂ ಸಮಸ್ಯೆಯೇ ಅಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ