ಬೇಡ ಎಂದರೂ ಹೆಂಡತಿಯ ಗುಪ್ತಾಂಗ ಮುದ್ದಿಸೋ ಗಂಡ - ಪತ್ನಿ ಮಾಡಿದ್ದೇನು?

Webdunia
ಭಾನುವಾರ, 26 ಜನವರಿ 2020 (17:34 IST)
ಪ್ರಶ್ನೆ : ನನಗೆ ಇದೀಗ 22 ವರ್ಷಗಳು.  ನಾನು ಪತಿಯೊಂದಿಗೆ ರೋಮ್ಯಾನ್ಸ್ ಮಾಡೋವಾಗ ತುಂಬಾ ಮುಜುಗರವಾಗುತ್ತಿದೆ. ಪತಿ ನನಗೆ ಇಷ್ಟ ಇಲ್ಲದಿದ್ದರೂ ನನ್ನ ಗುಪ್ತಾಂಗವನ್ನು ಸ್ಪರ್ಶ ಮಾಡ್ತಾನೆ. ಅಲ್ಲದೇ ನಾಲಿಗೆಯಿಂದ ಮುದ್ದಿಸ್ತಾನೆ. ಈ ವಿಷಯ ನನಗೆ ಸರಿ ಬರುತ್ತಿಲ್ಲ. ಆತನಿಗೆ ಹೇಳಿದರೂ ಕೇಳುತ್ತಿಲ್ಲ. ಮುಂದೇನು ಮಾಡಲಿ.

ಉತ್ತರ : ನಿಮ್ಮ ಆ ಅಂಗ ತುಂಬಾ ಸೂಕ್ಷ್ಮವಾಗಿರುವುದರಿಂದ ನಿಮಗೆ ಈ ರೀತಿಯ ಅನುಭವವಾಗುತ್ತಿದೆ. ಆದ್ದರಿಂದ ನೀವು ನಿಮ್ಮ ಗುಪ್ತಾಂಗದ ಭಾಗಕ್ಕೆ ಪತಿ ಆ ರೀತಿ ಮಾಡಿದಾಗ ಅದರಿಂದ ನಿಮಗಾಗೋ ಕಹಿ ಅನುಭವ ಅಥವಾ ಏನಾಗುತ್ತೋ ಅದರ ಬಗ್ಗೆ ಹೇಳಿ. ನಿಮ್ಮ ಇಷ್ಟ ಕಷ್ಟಗಳನ್ನು ಮನಸ್ಸು ಬಿಚ್ಚಿ ಮಾತನಾಡಿ. ಸಮಸ್ಯೆ ಪರಿಹರಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಮುಂದಿನ ಸುದ್ದಿ