ಇಬ್ಬರು ಹುಡುಗಿಯರಿಗೆ ಒಬ್ಬನೇ ಲವರ್ ; ಮುಂದಾಗಿದ್ದೇನು?

Webdunia
ಶನಿವಾರ, 25 ಜನವರಿ 2020 (18:50 IST)
ಪ್ರಶ್ನೆನಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕ. ನಾನು ಒಂದು ಸಮಸ್ಯೆಯಲ್ಲಿ ಸಿಲುಕಿದ್ದೇನೆ.

ನಾನು ಚಿಕ್ಕಂದಿನಿಂದಲೂ ನನ್ನ ಕ್ಲಾಸ್ ಮೇಟ್ ಹುಡುಗಿಯನ್ನು ಪ್ರೀತಿ ಮಾಡುತ್ತಿರುವೆ. ಹಲವು ಬಾರಿ ನಾವಿಬ್ಬರೂ ಏಕಾಂತದಲ್ಲಿ ಸುಖಿಸಿದ್ದೇವೆ. ಕಳೆದ ಐದಾರು ವರ್ಷಗಳಿಂದ ನಾವು ಸೇರುತ್ತಿದ್ದೇವೆ.

ಆದರೆ ಈಗ ಕಂಪನಿಯಲ್ಲಿ ಬಂದಿರುವ ಸಹೋದ್ಯೋಗಿ ತುಂಬಾ ಹ್ಯಾಂಡಸಮ್ ಆಗಿದ್ದಾಳೆ. ಎಲ್ಲ ಹುಡುಗರನ್ನ ಬಿಟ್ಟು ನನ್ನ ಹಿಂದೆಯೇ ಬಿದ್ದಿದ್ದಾರೆ. ನಾನೂ ಕೂಡ ಅವಳ ಒಳ್ಳೆಯತನಕ್ಕೆ, ಸ್ಮಾರ್ಟನೆಸ್ ಗೆ ಮನ ಸೋತಿದ್ದೇನೆ. ಅವಳು ಕೂಡ ಹಲವು ಸಲ ನನ್ನ ಜತೆ ಲೈಂಗಿಕ ಸುಖ ಅನುಭವಿಸಿದ್ದಾಳೆ. ಆದರೆ ನನ್ ಮೊದಲನೇ ಪ್ರಿಯತಮೆ ಮದುವೆ ಆಗು ಅಂತ ಒತ್ತಾಯ ಮಾಡ್ತಿದ್ದಾಳೆ. ನನಗೆ ಮದುವೆ ಇಷ್ಟ ಇಲ್ಲ. ಅವಳೂ ಬೇಕು. ಇವಳೂ ಜತೆಗಿರಬೇಕು ಅನ್ನೋ ಹುಡುಗ ನಾನು. ಆದರೂ ಗೊಂದಲದಲ್ಲಿಯೇ ಜೀವನ ಸಾಗಿಸುತ್ತಿರುವೆ ಪರಿಹಾರ ತಿಳಿಸಿ.

 
ಉತ್ತರ: ಎರಡೂ ಹಳಿಗಳ ಮೇಲೆ ರೈಲು ಚಲಿಸಬಲ್ಲದು. ಆದರೆ ಎರಡು ಗಂಡುಗಳ ನಡುವೆ ಒಂದು ಹೆಣ್ಣು ಇಲ್ಲವೇ ಎರಡು ಹೆಣ್ಣಿನ ನಡುವೆ ಒಂದು ಗಂಡು ಇದ್ದು ಸುಖವಾಗಿ ಬಾಳಿದ ನಿದರ್ಶನಗಳೇ ಇಲ್ಲ.

ಮದುವೆಯಾಗಿ ಮೊದಲ ಪ್ರಿಯತಮೆ ಜತೆಗೆ ಸಂಸಾರ ಮಾಡಿಕೊಂಡು ಇರುತ್ತಿರೋ ಅಥವಾ ಆಫೀಸಿನಲ್ಲಿ ಗೆಳತಿಯ ತೆಕ್ಕೆಯಲ್ಲಿ ಇರುತ್ತಿರೋ ಎನ್ನುವುದನ್ನು ನಿವೇ ನಿರ್ಧರಿಸಿ. ಒಬ್ಬರ ಜತೆ ಜೀವನ ಪೂರ್ಣ ಬಾಳಿದಾಗ ಮಾತ್ರ ನಮ್ಮ ಸಂಪ್ರದಾಯಕ್ಕೆ ಬೆಲೆ ಬರಬಲ್ಲದು.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ಮುಂದಿನ ಸುದ್ದಿ