ಪುರುಷರ ಗುಪ್ತಾಂಗ ಉತ್ತೇಜನಗೊಳ್ಳಲು ಏನು ಮಾಡಬೇಕು?

Webdunia
ಭಾನುವಾರ, 19 ಜನವರಿ 2020 (16:25 IST)
ಪ್ರಶ್ನೆನಾನು ಮದುವೆಯಾಗಿ 8 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ನನ್ನ ಸಮಸ್ಯೆ ಏನೆಂದರೆ ನಾನು ನನ್ನ ಪತ್ನಿಯೊಂದಿಗೆ ಮೊದ ಮೊದಲು ದಿನಕ್ಕೆ ಮೂರು, ನಾಲ್ಕು ಬಾರಿ ಸೇರುತ್ತಿದ್ದೇವೆ

ಆದರೆ ಕ್ರಮೇಣ ಸೇರುವ ಸಂಖ್ಯೆ ಕಡಿಮೆಯಾಗಿದೆ. ನಡುವೆ ಲೈಂಗಿಕ ಉತ್ತೇಜಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವೆ. ಆದರೂ ಈಗೀಗ ವಾರಕ್ಕೆ ಒಂದು ಬಾರಿಯೂ ಸರಿಯಾಗಿ ಸುಖ ಅನುಭವಿಸಲು ಆಗುತ್ತಿಲ್ಲ. ಇದಕ್ಕೆ ಪರಿಹಾರವಿದೆಯಾ?

ಉತ್ತರ: ಎಲ್ಲರೂ ಸಹಜವಾಗಿ ಆರಂಭದಲ್ಲಿ ಸುಖವನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಆ ಬಳಿಕ ಕಚೇರಿ ಕೆಲಸ, ಮನೆ ಕೆಲಸ, ಮಕ್ಕಳು ಅಂತ ಹಲವು ಜವಾಬ್ದಾರಿಗಳ ನಡುವೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಾ ಸಾಗುತ್ತದೆ. ವಯೋಸಹಜವಾಗಿ ನೀವು ಮಾಡಬೇಕೆಂದರೂ ಅದಕ್ಕೆ ನಿಮ್ಮ ಸುತ್ತಲಿನ ಪರಿಸ್ಥಿತಿ, ಮನಸ್ಥಿತಿ ಒಗ್ಗಿಕೊಳ್ಳುತ್ತಿಲ್ಲ ಎನಿಸುತ್ತದೆ.

ನೀವು ಸಂಗಾತಿಯೊಂದಿಗೆ ಟೂರ್ ಕೈಗೊಳ್ಳಿ. ಉದ್ವೇಗ, ಚಿಂತೆ ಬಿಟ್ಟು ಸರಸದಲ್ಲಿ ಪಾಲ್ಗೊಳ್ಳಿ ಆಗ ಸುಂದರ ಸುಖ ನಿಮ್ಮದಾಗಬಲ್ಲದು. ಇದು ಸಾಧ್ಯವಾಗದಿದ್ದರೆ ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಯಾರಿಗೆಲ್ಲಾ ಹಾಲಿನ ಅಲರ್ಜಿ ಆಗುತ್ತದೆ ಮತ್ತು ಕಾರಣವೇನು

ಕ್ಯಾಲ್ಸಿಯಂ ಕೊರತೆಯಿರುವವರು ಈ ಆಹಾರ ಕ್ರಮ ಅನುಸರಿಸಿ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಮುಂದಿನ ಸುದ್ದಿ