ರೋಮ್ಯಾನ್ಸ್ ಬೇರೆ, ಲೈಂಗಿಕ ಕ್ರಿಯೆ ಮತ್ತೂ ಬೇರೆ

Webdunia
ಬುಧವಾರ, 8 ಜನವರಿ 2020 (19:19 IST)
ಪ್ರಶ್ನೆಸರ್, ನಾನು ಒಬ್ಬಳು  ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ಐದು ವರ್ಷಗಳ ಲವ್. ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು.

ಆದರೆ ಲೈಂಗಿಕ ಕ್ರಿಯೆ ನಡೆಸೋವಾಗ ತುಂಬಾ ಹೆದರಿಕೆ ಆಗುತ್ತೆ. ಅವಳು ಗರ್ಭ ಧರಿಸಿದರೆ ಏನಾಗುತ್ತೋ ಅನ್ನೋ ಆತಂಕದಿಂದ ಸರಿಯಾಗಿ ಸುಖ ಸಿಗುತ್ತಿಲ್ಲ. ಮುಂದೇನು ಮಾಡಲಿ?

ಉತ್ತರ: ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ. ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಲು ಮುಂದಾಗಿದ್ದೀರಿ. ಆದರೆ ಅದಕ್ಕೆ ಅವಳ ಗುಪ್ತಾಂಗದಲ್ಲಿ ಮೊದಲ ಮಿಲನದ ವೇಳೆ ನೋವು ಕಂಡುಬರುವುದು ಸಹಜವಾದ ಕ್ರಿಯೆ.

ಗರ್ಭ ಧರಿಸಬಾರದು ಅಂತ ಅಂದರೆ ಅದಕ್ಕೆ ಟಾಬ್ಲೆಟ್ ಗಳು ಇವೆ. ಅಲ್ಲದೇ ನಿರೋಧ ಬಳಸಿದರೂ ಆದೀತು. ಆದರೆ ಮದುವೆಗೂ ಮೊದಲೇ ಮಿಲನಕ್ಕೆ ಹಾತೊರೆಯುವುದು ಸರಿಯಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ