ಮದುವೆಯಾಗಿ ವರ್ಷವಾಗಿಲ್ಲ – ಪತ್ನಿಯ ಚಿಕ್ಕಮ್ಮನ ಜೊತೆ ಅಳಿಯನ ಲವ್

Webdunia
ಭಾನುವಾರ, 5 ಜನವರಿ 2020 (11:37 IST)
ಪ್ರಶ್ನೆ: ನಾನು 28 ವರ್ಷದ ಯುವಕ. ಮದುವೆಯಾಗಿ ಒಂದು ವರ್ಷವಾಗುತ್ತಿದೆ. ನನ್ನ ಪತ್ನಿಯ ಚಿಕ್ಕಮ್ಮ ನೋಡೋಕೆ ಸುಂದರವಾಗಿದ್ದಾಳೆ. ವಯಸ್ಸಿಗೆ ತಕ್ಕಂತೆ ದೇಹಸೌಂದರ್ಯವೂ ಸಮೃದ್ಧವಾಗಿದೆ.

ನಮ್ಮ ಮನೆಗೆ ಬಂದಾಗ ನನ್ನ ಪತ್ನಿಗಿಂತಲೂ ಆಕೆಯ ಚಿಕ್ಕಮ್ಮನ ಮೇಲೆಯೇ ನನಗೆ ಪ್ರೀತಿ ಜಾಸ್ತಿಯಾಗುತ್ತಿದೆ. ಏನ್ಮಾಡಲಿ?


ಉತ್ತರ: ಮದುವೆಗೂ ಹಾಗೂ ಆಕರ್ಷಣೆಗೂ ಇರುವ ವ್ಯತ್ಯಾಸ ಹಾಗೂ ಸಂಬಂಧಗಳಿಗೆ ಬೆಲೆ ಕೊಡುವುದನ್ನು ಮೊದಲು ಕಲಿಯಿರಿ. ಮದುವೆಯಾಗಿ ಒಂದು ವರ್ಷ ಕೂಡ ಆಗಿಲ್ಲ. ನಿಮ್ಮ ಪತ್ನಿಯನ್ನು ಜೀವನಪೂರ್ಣ ಸುಂದರವಾಗಿ ನೋಡಿಕೊಳ್ಳಬೇಕಾದವರು ನೀವೇ ಆಗಿದ್ದೀರಿ. ವಿದ್ಯಾವಂತರಾಗಿರುವ ನೀವು ನಿಮ್ಮ ಪತ್ನಿಯ ಚಿಕ್ಕಮ್ಮಳ ಬಾಹ್ಯ ಸೌಂದರ್ಯಕ್ಕೆ ಆಕೆಯ ಮೈಮಾಟಕ್ಕೆ ಮರುಳಾಗಿದ್ದೀರಿ.

ಅವಳನ್ನು ಲವ್ ಮಾಡಿದರೆ ಅಥವಾ ಆ ವಿಷಯಕ್ಕೆ ಹೋದರೂ ಸಹ ನೀವು ನಿಮ್ಮ ಸುಂದರವಾದ ಬಾಳನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಈ ರೀತಿಯ ನಿಲುವು ಎರಡು ಕುಟುಂಬವನ್ನು ಒಡೆಯಬಹುದಾಗಿದೆ. ಹೀಗಾಗಿ ನಿಮ್ಮ ಪತ್ನಿಯ ಚಿಕ್ಕಮ್ಮನ ಜೊತೆ ಲವ್ ಮಾಡೋ ಸಹವಾಸ ಬಿಡುವುದು ಒಳಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಮುಂದಿನ ಸುದ್ದಿ