Daily Horoscope
✕

ಪ್ರಿಯಕರನ ಜೊತೆ ಓಡಿಹೋದವಳು ಅಕ್ಕನ ಗಂಡನೊಂದಿಗೆ ಮಲಗಿದ್ದಾಗ ಆಗಿದ್ದೇನು?

Webdunia
ಭಾನುವಾರ, 29 ಡಿಸೆಂಬರ್ 2019 (12:59 IST)
ಪ್ರಶ್ನೆ: ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನ್ನ ಪತ್ನಿಯ ತಂಗಿ ಪ್ರೀತಿಸಿದವನ  ಹಿಂದೆ ಓಡಿಹೋಗಿ 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದಳು. ಆದರೆ ಆಕೆ ಗಂಡನನ್ನು ಬಿಟ್ಟು ನಮ್ಮ ಜೊತೆಗೆ ನಾಲ್ಕೈದು ವರ್ಷಗಳಿಂದ ಜತೆಯಲ್ಲೇ ಇದ್ದಾಳೆ. ಅವಳಿಂದಾಗಿ ನನಗೆ ಪತ್ನಿಯೊಂದಿಗೆ ಕೊಂಚ ಪ್ರೈವೇಸಿ ಸಿಗುತ್ತಿಲ್ಲ. ನಾನು ನನ್ನ ಪತ್ನಿಗೆ ಮುದ್ದಿಸುವಾಗ, ಆಕೆಯೊಂದಿಗೆ ಸಂಭೋಗ ಮಾಡುವಾಗ ಹಲವು ಬಾರಿ ಆಕೆಯ ತಂಗಿ ನೋಡಿದ್ದಾಳೆ.

ಒಮ್ಮೆ ನನ್ನ ಪತ್ನಿ ಸಂಬಂಧಿಕರ ಮದುವೆಗೆ ಹೋದಾಗ ಆಕೆಯ ತಂಗಿ ಅನಾರೋಗ್ಯದ ಕಾರಣ ಹೇಳಿ ನನ್ನೊಂದಿಗೆ ಮನೆಯಲ್ಲೇ ಇದ್ದಳು. ಆಗ ಅವಳು ಅಕ್ಕನಿಗೆ ಮಾಡುವ ಹಾಗೆ ನನಗೆ ಮಾಡಿ. ನಾನು ಆಕೆಗಿಂತ ಭರ್ಜರಿ ಸುಖ ನೀಡುವೆ ಎಂದು ಒತ್ತಾಯಿಸಿ ಮೈ ಮೇಲೆ ಬಿದ್ದಳು. ಅಂದಿನಿಂದ ನಾವಿಬ್ಬರೂ ಸಮಯ ಸಿಕ್ಕಾಗಲೆಲ್ಲಾ ಸುಖ ಅನುಭವಿಸುತ್ತಿದ್ದೇವೆ. ಆಕೆಗೆ ಮುಟ್ಟು ಆಗಿಲ್ಲ. ಗರ್ಭಿಣಿಯಾದರೆ ಏನು ಮಾಡೋದು?

ಉತ್ತರ: ಬಂಗಾರದಂತಹ ನಿಮ್ಮ ಭವಿಷ್ಯವನ್ನು ನೀವೇ ಹಾಳುಮಾಡಿಕೊಳ್ಳುತ್ತಿದ್ದೀರಿ. ಮುದ್ದಾದ ಪತ್ನಿಗೆ ಮೀಸಲಿರಬೇಕಾದ ನೀವು ಆಕೆಯ ತಂಗಿಯೊಂದಿಗೆ ಅನೈತಿಕ ಹಾಗೂ ಅಕ್ರಮ ಸಂಬಂಧ ಹೊಂದಿರುವುದು ಸರಿಯಲ್ಲ. ಒಂದೇ ಮನೆಯಲ್ಲಿ ಇಬ್ಬರೊಟ್ಟಿಗೆ ಸರಸವಾಡೋವಾಗ ಸಿಕ್ಕಿ ಬೀಳೋದು ಗ್ಯಾರಂಟಿ ಎನ್ನೋದು ಮರೆಯಬೇಡಿ.

ವೈದ್ಯರನ್ನು ಕಂಡು ನಿಮ್ಮ ಪತ್ನಿಯ ತಂಗಿ ಗರ್ಭಿಣಿಯಾಗಿದ್ದರ ಬಗ್ಗೆ ಪರೀಕ್ಷೆಗೆ ಒಳಪಡಿಸಿ. ಕೂಡಲೇ ಅವಳ ಜತೆಗಿನ ಲೈಂಗಿಕ ಸಂಪರ್ಕದಿಂದ ಯಾವುದೇ ಅನಾಹುತವಾಗುವ ಮೊದಲೇ ಹೊರಬನ್ನಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ