Daily Horoscope
✕

ಹೆಣ್ಣಿಗೆ ಯಾವ ವಯಸ್ಸಲ್ಲಿ ಕಾಮ ಹೆಚ್ಚು ಇರುತ್ತದೆ?

Webdunia
ಮಂಗಳವಾರ, 24 ಡಿಸೆಂಬರ್ 2019 (18:11 IST)
ಪ್ರಶ್ನೆ: ಹೆಣ್ಣು ಪ್ರತಿದಿನ ಏನೆಲ್ಲಾ ತಿಂದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ? ಯುವತಿಯರಲ್ಲಿ ಅದರಲ್ಲೂ 18 – 25 ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ತುಸು ಹೆಚ್ಚೆ ಇರತ್ತಂತೆ ಇದು ನಿಜವಾ?


ಸಲಹೆ : ನಿರ್ಧಿಷ್ಟವಾಗಿ ಇವನ್ನೇ ತಿಂದರೆ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಅನ್ನೋ ಜಾಹೀರಾತುಗಳು ಹಾಗೂ ಔಷಧಗಳ ದಾಸರಾಗಬೇಡಿ. ಡಯಟ್, ವ್ಯಾಯಾಮ, ಸಮತೋಲಿತ ಆಹಾರ ಹಾಗೂ ನಿತ್ಯ ಒಂದಷ್ಟು ಸೇಬು ತಿಂದರೆ ಮಹಿಳೆಯರಿಗೆ ಒಳ್ಳೆಯದು.

ಸ್ತ್ರೀಯರಲ್ಲಿ ಲೈಂಗಿಕ ಕ್ರಿಯೆಗೆ ಪ್ರಚೋ­ದನೆ ನೀಡುವ ‘ಈಸ್ಟ್ರೋ­ಡಿಯಲ್‌’ ಎಂಬ ಹಾರ್ಮೋನ್‌ ನ ಅಂಶ ಸೇಬಿನಲ್ಲಿ ಹೆಚ್ಚು ಇರುವುದೇ ಇದಕ್ಕೆ ಕಾರಣ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ಸಂಬಂಧಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.  

18 ರಿಂದ 25 ಯೌವನದ ವಯಸ್ಸಾಗಿರೋ ಕಾರಣಕ್ಕೆ ಲೈಂಗಿಕತೆ ಬಗ್ಗೆ ಕುತೂಹಲ, ಒಲವು ಇರುತ್ತದೆ. ಆದರೆ ಅಸಲಿಗೆ 40 ವರ್ಷದವರೆಗೂ ಅದ್ಭುತ ಸುಖ ಪಡೆಯೋ ಛಾನ್ಸ್ ಇದ್ದೇ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮುಂದಿನ ಸುದ್ದಿ